ತಮಿಳಿಗೆ ಬಂದ ನೋರಾ ಫತೇಹಿ, ಸಿನಿಮಾ ಯಾವುದು?

02 NOV 2025

By  Manjunatha

ನೋರಾ ಫತೇಹಿ, ಬಾಲಿವುಡ್​ನ ಹಾಟ್ ನಟಿ, ಹಾಟ್​ನೆಸ್​​ನಿಂದಾಗಿಯೇ ಸಾಕಷ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ.

 ಬಾಲಿವುಡ್​ನ ಹಾಟ್ ನಟಿ

ನೋರಾ ಫತೇಹಿ ಈ ಹಿಂದೆ ಕೆಲವಾರು ತೆಲುಗು ಮತ್ತು ಕೆಲ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ನಟಿ ನೋರಾ ಫತೇಹಿ

‘ಬಾಹುಬಲಿ’ ಸೇರಿದಂತೆ ಕೆಲವು ತೆಲುಗು ಸಿನಿಮಾಗಳ ಐಟಂ ಹಾಡುಗಳಲ್ಲಿ ನೋರಾ ಫತೇಹಿ ನಟಿಸಿದ್ದಾರೆ.

       ಐಟಂ ಹಾಡುಗಳಲ್ಲಿ

ಆದರೆ ನೋರಾ ಫತೇಹಿ ಈ ವರೆಗೆ ಪೂರ್ಣ ಪ್ರಮಾಣದ ತಮಿಳು ಸಿನಿಮಾನಲ್ಲಿ ನಟಿಸಿರಲೇ ಇಲ್ಲ.

     ತಮಿಳು ಸಿನಿಮಾನಲ್ಲಿ

ಆದರೆ ಇದೇ ಮೊದಲ ಬಾರಿಗೆ ನೋರಾ ಫತೇಹಿ ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

        ಚಿತ್ರೀಕರಣ ಶೀಘ್ರ

ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಾಘವ್ ಲಾರೆನ್ಸ್ ನಟನೆಯ ಹೊಸ ಸಿನಿಮಾನಲ್ಲಿ ನೋರಾ ಫತೇಹಿ ನಾಯಕಿ.

       ರಾಘವ್ ಲಾರೆನ್ಸ್

‘ಕಾಂಚನಾ 4’ ಸಿನಿಮಾನಲ್ಲಿ ನೋರಾ ಫತೇಹಿ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

    ‘ಕಾಂಚನಾ 4’ ಸಿನಿಮಾ

ಇದೇ ಸಿನಿಮಾನಲ್ಲಿ ಖ್ಯಾತ ನಟಿ ಪೂಜಾ ಹೆಗ್ಡೆ ಸಹ ನಟಿಸುತ್ತಿದ್ದಾರೆ. ಆದರೆ ದೆವ್ವದ ಪಾತ್ರದಲ್ಲಿ ನಟಿಸಲಿದ್ದಾರೆ.

         ನಟಿ ಪೂಜಾ ಹೆಗ್ಡೆ