ಹಾಲಿವುಡ್ ಟಿವಿ ಶೋನಲ್ಲಿ ಮಿಂಚು ಹರಿಸಿದ ನೋರಾ ಫತೇಹಿ

21 NOV 2025

By  Manjunatha

ನೋರಾ ಫತೇಹಿ ಭಾರತದಲ್ಲಿ ಬಲು ಜನಪ್ರಿಯವಾಗಿ ಗ್ಲಾಮರಸ್ ನಟಿ.

   ಗ್ಲಾಮರಸ್ ನಟಿ ನೋರಾ

ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಐಟಂ ಹಾಡುಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.

 ಐಟಂ ಹಾಡುಗಳಲ್ಲಿಯೂ

ದಕ್ಷಿಣದ ಕೆಲವು ಸಿನಿಮಾಗಳಲ್ಲಿಯೂ ಐಟಂ ಹಾಡುಗಳಲ್ಲಿ ನೋರಾ ನಟಿಸಿದ್ದಾರೆ. ಕನ್ನಡದಲ್ಲಿಯೂ ಸಹ.

  ದಕ್ಷಿಣದ  ಸಿನಿಮಾಗಳಲ್ಲಿ

ಇದೀಗ ನೋರಾ ಫತೇಹಿ ಹಾಲಿವುಡ್​​ನ ಖ್ಯಾತ ಟಿವಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ತಮ್ಮ ಪ್ರದರ್ಶನದಿಂದ ಮನ ಗೆದ್ದಿದ್ದಾರೆ.

  ಹಾಲಿವುಡ್​​ನ ಟಿವಿ ಶೋ

ನೋರಾ ಫತೇಹಿ ‘ವಾಟ್ ಡು ಐ ನೋ’ ಹೆಸರಿನ ಹೊಸ ಆಲ್ಬಂ ಮಾಡಿದ್ದು, ಅದರ ಪ್ರಚಾರಕ್ಕಾಗಿ ಹಾಲಿವುಡ್ ಟಾಕ್ ಶೋಗೆ ಹೋಗಿದ್ದಾರೆ.

      ‘ವಾಟ್ ಡು ಐ ನೋ’

ಜಿಮ್ಮಿ ಫ್ಯಾಲನ್ ನಡೆಸಿಕೊಡುವ ಟಾಕ್ ಶೋ ಹಾಲಿವುಡ್​ನ ಬಲು ಜನಪ್ರಿಯ ಲೇಟ್​ ನೈಟ್ ಟಾಕ್ ಶೋ ಆಗಿದೆ.

  ಜಿಮ್ಮಿ ಫ್ಯಾಲನ್‘ ಟಾಕ್

ಇದಕ್ಕೆ ಮುಂಚೆ ದಿಲ್ಜೀತ್ ದೊಸ್ಸಾಂಜ್ ಸಹ ಜಿಮ್ಮಿ ಫ್ಯಾಲನ್ ಶೋಗೆ ಹೋಗಿದ್ದರು. ಅದೂ ಪಂಜಾಬಿ ಉಡುಗೆ ತೊಟ್ಟು ಹೋಗಿದ್ದರು ಅವರು.

     ದಿಲ್ಜೀತ್, ಪ್ರಿಯಾಂಕಾ

ಅವರಿಗೂ ಮುಂಚೆ ನಟಿ ಪ್ರಿಯಾಂಕಾ ಚೋಪ್ರಾ ಜಿಮ್ಮಿ ಫ್ಯಾಲನ್ ಶೋಗೆ ಹೋಗಿದ್ದರು. ಪ್ರಿಯಾಂಕಾ ಶೋ ಸಖತ್ ಹಿಟ್ ಆಗಿತ್ತು.

ಪ್ರಿಯಾಂಕಾ ಚೋಪ್ರಾ ಸಹ