ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಅನ್ನು ಹಿಂದಿಕ್ಕಿದ ನೋರಾ ಫತೇಹಿ

23 June 2026

By  Manjunatha

ನೋರಾ ಫತೇಹಿ, ಭಾರತದವರಲ್ಲವಾದರೂ ಬಾಲಿವುಡ್​​ನಲ್ಲಿ ಕೆಲಸ ಮಾಡುತ್ತಾ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ.

    ನಟಿ ನೋರಾ ಫತೇಹಿ

ನಟಿ ಜೊತೆಗೆ ಹಾಡುಗಾರ್ತಿಯೂ ಆಗಿರುವ ನೋರಾ ಫತೇಹಿ ಈಗ ಬಾಲಿವುಡ್​ನ ಸ್ಟಾರ್ ನಟಿಯರನ್ನೇ ಹಿಂದಿಕ್ಕಿದ್ದಾರೆ.

 ಬಾಲಿವುಡ್​ನ ಸ್ಟಾರ್ ನಟಿ

ನೋರಾ ಫತೇಹಿ ಇದೀಗ ಗೂಗಲ್​​ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ.

 ಅತಿ ಹೆಚ್ಚು ಹುಡುಕಲ್ಪಟ್ಟ

ನೋರಾ ಫತೇಹಿ ಫುಟ್​​ಬಾಲ್ ವಿಶ್ವಕಪ್​​ನಿಂದಾಗಿ ಬಹಳ ಜನಪ್ರಿಯತೆ ಪಡೆದಿದ್ದು, ಬಾಲಿವುಡ್ ನಟಿಯರನ್ನೇ ಹಿಂದಿಕ್ಕಿದ್ದಾರೆ.

    ಫುಟ್​​ಬಾಲ್ ವಿಶ್ವಕಪ್​​

ಫುಟ್​​ಬಾಲ್ ವಿಶ್ವಕಪ್ ಗಾಗಿ ಹಾಡುಗಳನ್ನು ಮಾಡಿದ ನೋರಾ ಫತೇಹಿ, ಪಂದ್ಯದ ವೇಳೆ ನೃತ್ಯ ಪ್ರದರ್ಶನ ಸಹ ನೀಡಿದ್ದಾರೆ.

 ಹಾಡು ಮಾಡಿದ ನೋರಾ

ಇದು ಮಾತ್ರವೇ ಅಲ್ಲದೆ ಫುಟ್​​ಬಾಲ್​​ ಟೂರ್ನಿಯ ಕೆಲ ಮನೊರಂಜನಾ ಕಾರ್ಯಕ್ರಮಗಳಲ್ಲಿಯೂ ನೋರಾ ಭಾಗಿ ಆಗಿದ್ದಾರೆ.

  ಕಾರ್ಯಕ್ರಮಗಳಲ್ಲಿಯೂ

ಇದೇ ಕಾರಣಕ್ಕೆ ಇದೀಗ ನೋರಾ ಫತೇಹಿ ಜನಪ್ರಿಯರಾಗಿದ್ದು, ವಿಶ್ವದ ಹಲವೆಡೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

        ಅಭಿಮಾನಿಗಳು

ಫುಟ್​​ಬಾಲ್ ಅಭಿಮಾನಿಗಳು ನೋರಾ ಫತೇಹಿ ಬಗ್ಗೆ ಗೂಗಲ್​​ನಲ್ಲಿ ಹುಡುಕಾಟ ನಡೆಸಿದ್ದು, ನೋರಾ ಅತಿ ಹೆಚ್ಚು ಹುಡುಕಲ್ಪಟ್ಟ ನಟಿಯಾಗಿದ್ದಾರೆ.

ಗೂಗಲ್​​ನಲ್ಲಿ ಹುಡುಕಾಟ