ಫುಟ್​​ಬಾಲ್ ವಿಶ್ವಕಪ್​​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನಟಿ ನೋರಾ ಫತೇಹಿ

09 June 2026

By  Manjunatha

ನೋರಾ ಫತೇಹಿ, ಇತ್ತೀಚೆಗೆ ‘ಕೆಡಿ’ ಸಿನಿಮಾದ ಐಟಂ ಹಾಡು ವಿವಾದದಿಂದ ಸಖತ್ ಸುದ್ದಿ ಆಗಿದ್ದರು.

     ‘ಕೆಡಿ’ ಐಟಂ ಹಾಡು

ಆದರೆ ಇದೀಗ ನೋರಾ ಫತೇಹಿ, ಭಾರತದ ಗಡಿ ದಾಟಿ ಹೋಗಿದ್ದು, ಫುಟ್​​ಬಾಲ್ ವಿಶ್ವಕಪ್​​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಫುಟ್​​ಬಾಲ್ ವಿಶ್ವಕಪ್​​ನಲ್ಲಿ

ಫುಟ್​ಬಾಲ್ ವಿಶ್ವಕಪ್​​ನಲ್ಲಿ ಭಾರತವನ್ನು ನೋರಾ ಫತೇಹಿ ಪರೋಕ್ಷವಾಗಿ ಪ್ರತಿನಿಧಿಸುತ್ತಿದ್ದಾರೆ.

      ಪ್ರತಿನಿಧಿಸುತ್ತಿದ್ದಾರೆ

ನೋರಾ ಫತೇಹಿ, ಫುಟ್​​ಬಾಲ್ ವಿಶ್ವಕಪ್​​ಗಾಗಿ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಆ ಹಾಡು ಇದೀಗ ಬಿಡುಗಡೆ ಆಗಿದೆ.

   ಇದೀಗ ಬಿಡುಗಡೆ ಆಗಿದೆ

ಸಂಗೀತ ನಿರ್ದೇಶಕ ಸಂಜಯ್, ಫ್ರೆಂಚ್ ಗಾಯಕ ವೆಗಾಡ್ರೀಮ್ ಜೊತೆ ಸೇರಿ ನೋರಾ ಫತೇಹಿ ಈ ಹಾಡು ಮಾಡಿದ್ದಾರೆ.

ನೋರಾ ಫತೇಹಿ ಈ ಹಾಡು

ಫುಟ್​​ಬಾಲ್​​ ಉದ್ಘಾಟನಾ ಇವೆಂಟ್​​ನಲ್ಲಿ ಸಹ ನೋರಾ ಫತೇಹಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ನೋರಾ ನೃತ್ಯ ಪ್ರದರ್ಶನ 

ನೋರಾ ಫತೇಹಿ ಈ ಹಿಂದೆಯೂ ಸಹ ಹಾಲಿವುಡ್​​ ಆಲ್ಬಂ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ.

      ಯಶಸ್ಸು ಸಿಕ್ಕಿರಲಿಲ್ಲ

ಇದೀಗ ನೋರಾ ಫತೇಹಿ ಫುಟ್​​ಬಾಲ್ ವಿಶ್ವಕಪ್ ಕುರಿತು ಹಾಡು ಮಾಡಿದ್ದು, ಈ ಬಾರಿ ಆದರೂ ನೋರಾಗೆ ದೊಡ್ಡ ಯಶಸ್ಸು ಸಿಗುತ್ತದೆಯೇ ನೋಡಬೇಕಿದೆ.

   ವಿಶ್ವಕಪ್ ಕುರಿತು ಹಾಡು