Author: Madankumar

24 August 2026

‘ನಾನು ಇನ್ನೂ ಸಿಂಗಲ್’; ನಟಿ ನೋರಾ ಫತೇಹಿ ಸ್ಪಷ್ಟನೆ.

Pic credit - instagram/norafatehi

ನೋರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

ವದಂತಿ ಹಬ್ಬಿತ್ತು

Pic credit - instagram/norafatehi

ಡೇಟಿಂಗ್ ವದಂತಿ ಶುದ್ಧ ಸುಳ್ಳು ಎಂದಿರುವ ನೋರಾ ಫತೇಹಿ.

ಅದೆಲ್ಲ ಸುಳ್ಳು

Pic credit - instagram/norafatehi

ಫುಟ್​ಬಾಲ್ ಆಟಗಾರನ ಜತೆ ನೋರಾ ಡೇಟಿಂಗ್ ಎಂಬ ಗಾಸಿಪ್.

ಯಾರ ಜೊತೆ?

Pic credit - instagram/norafatehi

ಆದ್ರೆ ಅವರು ಒಳ್ಳೆಯ ಫ್ರೆಂಡ್ ಮಾತ್ರ ಎಂದ ನೋರಾ ಫತೇಹಿ.

ಒಳ್ಳೆಯ ಫ್ರೆಂಡ್

Pic credit - instagram/norafatehi

ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ನಟಿ, ಡ್ಯಾನ್ಸರ್.

ಭಾರಿ ಫೇಮಸ್

Pic credit - instagram/norafatehi

ನೋರಾ ನಟಿಸಿದ ಹಾಡುಗಳು ವಿಶ್ವಾದ್ಯಂತ ಜನಪ್ರಿಯ ಆಗಿವೆ.

ಹಿಟ್ ಹಾಡುಗಳು

Pic credit - instagram/norafatehi

ನೋರಾ ಫತೇಹಿ ಅವರ ಫೋಟೋಗಳು ಗಮನ ಸೆಳೆಯುತ್ತಿವೆ.

ಫೋಟೋಗಳು

Pic credit - instagram/norafatehi