ತಮನ್ನಾ ಬದಲು ನೋರಾ ಫತೇಹಿ: ಚೆನ್ನೈಗೆ ಬರಲಿರುವ ನಟಿ

18DEC 2025

By  Manjunatha

ನೋರಾ ಫತೇಹಿ ಬಾಲಿವುಡ್​ನ ಬಲು ಹಾಟ್ ನಟಿ, ಹಲವು ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

 ಬಲು ಹಾಟ್ ನಟಿ ನೋರಾ

ಇದೀಗ ನೋರಾ ಫತೇಹಿ ತಮಿಳಿನ ದೊಡ್ಡ ಬಜೆಟ್​ನ ಬಲು ನಿರೀಕ್ಷಿತ ಸಿನಿಮಾನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ತಮಿಳಿನ ಸಿನಿಮಾನಲ್ಲಿ

ರಜನೀಕಾಂತ್ ನಟಿಸುತ್ತಿರುವ ‘ಜೈಲರ್ 2’ ಸಿನಿಮಾನಲ್ಲಿ ನೋರಾ ಫತೇಹಿ ಐಟಂ ಹಾಡಿಗೆ ಕುಣಿಯಲಿದ್ದಾರೆ.

  ‘ಜೈಲರ್ 2’ ಸಿನಿಮಾನಲ್ಲಿ

ಈ ಹಿಂದೆ ‘ಜೈಲರ್’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ಐಟಂ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದರು.

      ತಮನ್ನಾ ಭಾಟಿಯಾ

ಇದೀಗ ತಮನ್ನಾ ಭಾಟಿಯಾ ಬದಲಿಗೆ ನೋರಾ ಫತೇಹಿಯನ್ನು ನಿರ್ದೇಶಕ ನೆಲ್ಸನ್ ಆಯ್ಕೆ ಮಾಡಿದ್ದಾರೆ.

 ತಮನ್ನಾ ಬದಲು ನೋರಾ

ನೋರಾ ಫತೇಹಿ ತಮ್ಮ ಗ್ಲಾಮರ್​​ನಿಂದಲೇ ಹೆಚ್ಚು ಜನಪ್ರಿಯವಾಗಿದ್ದು, ಗ್ಲಾಮರಸ್ ಆಗಿ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

    ಸಖತ್ ಗ್ಲಾಮರಸ್ ನಟಿ

ಕನ್ನಡದಲ್ಲಿ ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾನಲ್ಲಿಯೂ ನೋರಾ ಫತೇಹಿ ಸ್ಟೆಪ್ಪು ಹಾಕಿದ್ದಾರೆ.

        ‘ಕೆಡಿ’ ಸಿನಿಮಾನಲ್ಲಿ

ನೋರಾ ಫತೇಹಿ ಶೀಘ್ರವೇ ಚೆನ್ನೈಗೆ ಬರಲಿದ್ದು, ಹಾಡಿನ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

        ಶೀಘ್ರವೇ ಚೆನ್ನೈಗೆ