ಹಾಲಿವುಡ್​​ನಲ್ಲಿ ಸೆಟಲ್ ಆಗಲಿದ್ದಾರೆಯೇ ನಟಿ ನೋರಾ ಫತೇಹಿ?

11DEC 2025

By  Manjunatha

ಬಾಲಿವುಡ್​​ನಲ್ಲಿ ಹೆಸರು ಮಾಡಿದ ನಟಿಯರ ಮುಂದಿನ ಸ್ಟಾಪು ಹಾಲಿವುಡ್. ಕೆಲವರು ಈಗಾಗಲೇ ಹಾಲಿವುಡ್ ಕದ ತಟ್ಟಿ ಬಂದಿದ್ದಾರೆ.

  ಹಾಲಿವುಡ್ ಕಡೆ ಪಯಣ

ಇದೀಗ ಬಾಲಿವುಡ್​​ ಸಿನಿಮಾಗಳಲ್ಲಿ ನಟಿಸಿರುವ ನೋರಾ ಫತೇಹಿ ಸಹ ಹಾಲಿವುಡ್​​ನಲ್ಲಿ ಅವಕಾಶ ಅರಸುತ್ತಿದ್ದಾರೆ.

 ಬಾಲಿವುಡ್​​ ಸಿನಿಮಾಗಳಲ್ಲಿ

ನಟಿಯಾಗಿ, ಐಟಂ ಸಾಂಗ್ ಡ್ಯಾನ್ಸರ್ ಆಗಿ ಸಾಕಷ್ಟು ಬೇಡಿಕೆ ನೋರಾಗೆ ಬಾಲಿವುಡ್​​ನಲ್ಲಿ ಇದೆ.

   ಐಟಂ ಸಾಂಗ್ ಡ್ಯಾನ್ಸರ್

ಆದರೆ ಇತ್ತೀಚೆಗೆ ನೋರಾ, ಲೈವ್ ಫರ್ಮಾಮರ್ ಆಗಿ ಹೊಸ ವೃತ್ತಿ ಶುರು ಮಾಡಿದ್ದಾರೆ. ಲೈವ್ ಶೋ ನೀಡುತ್ತಿದ್ದಾರೆ.

      ಲೈವ್ ಫರ್ಮಾಮರ್

ದೇಶ, ವಿದೇಶಗಳಲ್ಲಿ ನೋರಾ ಫತೇಹಿ ಲೈವ್ ಶೋಗಳನ್ನು ನೀಡುತ್ತಿದ್ದು, ಯಶಸ್ವಿಯೂ ಆಗುತ್ತಿದ್ದಾರೆ.

ಲೈವ್ ಶೋ ನೀಡುತ್ತಿದ್ದಾರೆ

ಕೆಲವು ಹಾಲಿವಡ್ ರ್ಯಾಪರ್​​ಗಳು, ಗಾಯಕರುಗಳೊಂದಿಗೆ ಕೊಲ್ಯಾಬರೇಟ್ ಮಾಡಿಕೊಳ್ಳುತ್ತಿದ್ದಾರೆ ನಟಿ ನೋರಾ ಫತೇಹಿ.

ಹಾಲಿವಡ್ ರ್ಯಾಪರ್​​ಗಳು

ಹಾಲಿವುಡ್​​ನಲ್ಲಿ ಈ ರೀತಿಯ ಲೈವ್ ಮ್ಯೂಸಿಕ್ ಶೋಗಳಿಗೆ ಭಾರಿ ಬೇಡಿಕೆ ಇದ್ದು, ಸಿನಿಮಾ ನಟರಿಗಿಂತಲೂ ಹೆಚ್ಚು ಗಳಿಸುತ್ತಾರೆ ಅವರು.

    ಲೈವ್ ಮ್ಯೂಸಿಕ್ ಶೋ

ಇದೀಗ ನೋರಾ ಫತೇಹಿ ಸಹ ಇದೇ ಹಾದಿ ಹಿಡಿದಿದ್ದು, ವೇದಿಕೆ ಮೇಲೆ ತಾವೇ ಹಾಡುತ್ತಾ, ಡ್ಯಾನ್ಸ್ ಮಾಡುತ್ತಿದ್ದಾರೆ.

   ಯಶಸ್ಸು ಸಿಗುತ್ತದೆಯೇ?