ನೋರಾ ಫತೇಹಿ ಧರಿಸಿರುವ ಉಡುಗೆಯ ಬೆಲೆ ಹಲವು ಲಕ್ಷಗಳು, ಎಷ್ಟು ಗೊತ್ತೆ?

30 SEP 2025

By  Manjunatha

ನೋರಾ ಫತೇಹಿ ಬಾಲಿವುಡ್​ನ ಹಾಟ್ ನಟಿ, ಫ್ಯಾಷನ್ ಶೋಗಳಲ್ಲಿ ಸಹ ನೋರಾ ಫತೇಹಿ ಪಾಲ್ಗೊಳ್ಳುತ್ತಾರೆ.

ಹಾಟ್ ನಟಿ ನೋರಾ ಫತೇಹಿ

ಇತ್ತೀಚೆಗೆ ನೋರಾ ಫತೇಹಿ, ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ ಉಡುಗೆ ತೊಟ್ಟು ಕಂಗೊಳಿಸಿದರು.

    ಮನೀಶ್ ಮಲ್ಹೋತ್ರಾ

ನೋರಾ ಫತೇಹಿಯೇ ಹೇಳಿರುವಂತೆ ಈ ಉಡುಗೆಗೆ ಎಂಬ್ರಾಯ್ಡರಿ ಮಾಡಲು ಬರೋಬ್ಬರಿ ಎರಡು ತಿಂಗಳು ಹಿಡಿಯಿತಂತೆ.

  ಎರಡು ತಿಂಗಳು ಸಮಯ

ಈ ಉಡುಗೆಯನ್ನು ವಿನ್ಯಾಸ ಮಾಡಲು ಎಂಬ್ರಾಯ್ಡರಿಯಲ್ಲಿ ರಷಿಯನ್ ವಜ್ರಗಳನ್ನು ಸಹ ಬಳಸಲಾಗಿದೆಯಂತೆ.

    ರಷಿಯನ್ ವಜ್ರ ಬಳಕೆ

ಕೆಲ ಮೂಲಗಳ ಪ್ರಕಾರ ನೋರಾ ಫತೇಹಿಯ ಈ ಉಡುಗೆಯ ಬೆಲೆ ಸುಮಾರು ಒಂದು 30 ಲಕ್ಷ ರೂಪಾಯಿಗಳಂತೆ.

  ಉಡುಗೆಯ ಬೆಲೆ ಎಷ್ಟು?

ನೋರಾ ಫತೇಹಿ ಮನೀಷ್ ಮಲ್ಹೋತ್ರಾ ಅವರ ಮೆಚ್ಚಿನ ಮಾಡೆಲ್​​ಗಳಲ್ಲಿ ಒಬ್ಬರು. ಅವರ ಶೋಗಳಲ್ಲಿ ನೋರಾ ಖಾಯಂ ಮಾಡೆಲ್.

     ಮನೀಷ್ ಮಲ್ಹೋತ್ರಾ

ನೋರಾ ಫತೇಹಿ ಇದೀಗ ಬಾಲಿವುಡ್​ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

 ದಕ್ಷಿಣ ಭಾರತದ ಸಿನಿಮಾ

ಕನ್ನಡದ ‘ಕೆಡಿ’ ಸಿನಿಮಾನಲ್ಲಿ ನೋರಾ ಫತೇಹಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

   ಕನ್ನಡದ ‘ಕೆಡಿ’ ಸಿನಿಮಾ