ಅಪ್ಪ-ಅಮ್ಮನ ದುಡ್ಡಲ್ಲಿ ಮೋಜು, ಸ್ಟಾರ್ ಪುತ್ರಿಯ ಕೈಯಲ್ಲಿರುವುದು 5 ಲಕ್ಷದ ಬ್ಯಾಗು!

27 Apr 2025

By  Manjunatha

ಬಾಲಿವುಡ್ ಸ್ಟಾರ್ ನಟ-ನಟಿಯರು ವರ್ಷಕ್ಕೆ ಕೋಟ್ಯಂತರ ರೂಪಾಯಿ ಹಣ ದುಡಿಯುತ್ತಾರೆ.

    ಸ್ಟಾರ್ ನಟ-ನಟಿಯರು

ಆ ಹಣವನ್ನು ದುಂದುವೆಚ್ಚ ಮಾಡುವುದು ಆ ಸ್ಟಾರ್ ನಟರ ಮಕ್ಕಳ ಪರಮಾದ್ಯ ಕರ್ತವ್ಯ ಬಾಲಿವುಡ್​ನಲ್ಲಿ.

        ಹಣ ದುಂದುವೆಚ್ಚ

ಯಾವೊಬ್ಬ ಸ್ಟಾರ್ ನಟ-ನಟಿಯ ಮಕ್ಕಳು ಚಿತ್ರರಂಗದಲ್ಲಿ ಅಥವಾ ಬೇರೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಿಲ್ಲ.

  ಗಮನಾರ್ಹ ಸಾಧನೆ ಇಲ್ಲ

ಈ ಚಿತ್ರದಲ್ಲಿ ಕಾಣುತ್ತಿರುವುದು ಸ್ಟಾರ್ ನಟರಾದ ಕಾಜೊಲ್-ಅಜಯ್ ದೇವಗನ್ ಅವರ ಮಗಳು ನ್ಯಾಸಾ ದೇವಗನ್.

         ನ್ಯಾಸಾ ದೇವಗನ್

ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಯಾವ ಸಿನಿಮಾ ಅವಕಾಶ ಸಹ ನಟಿಗೆ ಸಿಕ್ಕಿಲ್ಲ, ಆದರೆ ದುಂದು ವೆಚ್ಚದಲ್ಲಿ ನಂಬರ್ 1

ದುಂದು ವೆಚ್ಚದಲ್ಲಿ  ಸ್ಟಾರ್

ನ್ಯಾಸಾ ದೇವಗನ್ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆ ಬರೋಬ್ಬರಿ 5.15 ಲಕ್ಷ ರೂಪಾಯಿಗಳು.

     ಬ್ಯಾಗಿನ ಬೆಲೆ ಎಷ್ಟು?

ನ್ಯಾಸಾ ದೇವಗನ್ ಹಿಡಿದಿರುವುದು ‘ದಿ ರೋ’ ಹೆಸರಿನ ವಿಶ್ವದ ದುಬಾರಿ ಬ್ರ್ಯಾಂಡ್​ನ ಬ್ಯಾಗು.

 ‘ದಿ ರೋ’ ಬ್ರ್ಯಾಂಡ್ ಬ್ಯಾಗು

ನ್ಯಾಸಾ ದೇವಗನ್ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಆಗಾಗ್ಗೆ ಅಪ್​ಲೋಡ್ ಮಾಡುತ್ತಿರುತ್ತಾರೆ.

   ಸಿನಿಮಾ ಅವಕಾಶ ಇಲ್ಲ