ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಹೆಗ್ಡೆ: ಈ ಸುಂದರಿಯ ವಯಸ್ಸು ಎಷ್ಟು?

13 October 2025

Pic credit - instagram

Author: Madankumar

ಅಕ್ಟೋಬರ್ 13ರಂದು ನಟಿ ಪೂಜಾ ಹೆಗ್ಡೆ ಅವರಿಗೆ ಬರ್ತ್​​ಡೇ ಸಂಭ್ರಮ.

ಅಕ್ಟೋಬರ್ 13

Pic credit - instagram

ಆಪ್ತರ ಜೊತೆಯಲ್ಲಿ ಪೂಜಾ ಹೆಗ್ಡೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸೆಲೆಬ್ರೇಷನ್

Pic credit - instagram

ಪೂಜಾ ಹೆಗ್ಡೆ ಅವರು ಜನಿಸಿದ್ದು 1990ರಲ್ಲಿ. ಬೆಳೆದಿದ್ದು ಮುಂಬೈನಲ್ಲಿ.

1990ರಲ್ಲಿ

Pic credit - instagram

35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನಟಿ ಪೂಜಾ ಹೆಗ್ಡೆ.

ಈಗ 35 ವರ್ಷ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಪೂಜಾ.

ಜನಪ್ರಿಯ ನಟಿ

Pic credit - instagram

ಸ್ಟಾರ್ ಹೀರೋಗಳ ಸಿನಿಮಾಗಳಿಗೆ ನಾಯಕಿಯಾಗಿ ಮಿಂಚಿದ ಸುಂದರಿ.

ಸ್ಟಾರ್ ನಟಿ

Pic credit - instagram

ಪೂಜಾ ಹೆಗ್ಡೆ ಅವರ ಕೈಯಲ್ಲಿ ಈಗ ಹಲವು ಬಹುನಿರೀಕ್ಷಿತ ಚಿತ್ರಗಳು ಇವೆ.

ಸಿನಿಮಾಗಳು

Pic credit - instagram

ಪೂಜಾ ತುಳು ಮಾತಾಡುತ್ತಾರೆ. ಇವರ ಪೋಷಕರು ಉಡುಪಿ ಮೂಲದವರು.

ತುಳುನಾಡ ಸುಂದರಿ

Pic credit - instagram