ಗ್ಲಾಮರಸ್ ಅವತಾರದಲ್ಲಿ ನಟಿ ‘ಮಿಲನ’ ಪಾರ್ವತಿ: ಚಿತ್ರಗಳ ನೋಡಿ

08 OCT 2026

By  Manjunatha

ಮಲಯಾಳಂ ನಟಿ ಪಾರ್ವತಿ ತಿರುವೋತು, ಕನ್ನಡ ಪ್ರೇಕ್ಷಕರಿಗೆ ಮಿಲನ ಪಾರ್ವತಿಯಾಗಿ ಪರಿಚಯ

ಮಲಯಾಳಿ ನಟಿ ಪಾರ್ವತಿ

ಪುನೀತ್ ರಾಜ್​​ಕುಮಾರ್ ನಟನೆಯ ‘ಮಿಲನ’ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟರು.

‘ಮಿಲನ’ ಸಿನಿಮಾ ಮೂಲಕ

ಆ ಬಳಿಕ ಅಪ್ಪು ಜೊತೆಗೆ ‘ಪೃಥ್ವಿ’ ಸಿನಿಮಾನಲ್ಲಿ ನಟಿಸಿದರು. ಶಿವಣ್ಣನ ಜೊತೆಗೂ ನಟನೆ ಮಾಡಿದ್ದಾರೆ.

     ‘ಪೃಥ್ವಿ’ ಸಿನಿಮಾನಲ್ಲಿ

ಇದೀಗ ಅವರು ಮಲಯಾಳಂ ಸೇರಿದಂತೆ ಬೇರೆ ಕೆಲ ಚಿತ್ರರಂಗಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

   ಚಿತ್ರರಂಗಗಳಲ್ಲಿ ಬ್ಯುಸಿ

ಇತ್ತೀಚೆಗಷ್ಟೆ ಅವರ ನಟನೆಯ ‘ಪ್ರಥಮ ದೃಶ್ಯ ಕುಟ್ಟಕಾರ್’ ಹೆಸರಿನ ಮಲಯಾಳಂ ಸಿನಿಮಾ ರಿಲೀಸ್ ಆಗಿದೆ.

 ಪ್ರಥಮ ದೃಶ್ಯ ಕುಟ್ಟಕಾರ್

ಪಾರ್ವತಿ ನಟಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಹಳ ದೊಡ್ಡ ಹಿಟ್ ಆಗಿದೆ. ಒಳ್ಳೆಯ ವಿಮರ್ಶೆಗಳು ದೊರೆತಿವೆ.

      ದೊಡ್ಡ ಹಿಟ್ ಆಗಿದೆ

ಪಾರ್ವತಿ ಅವರು ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಬಲ್ಲರು, ಅವರ ಗ್ಲಾಮರಸ್ ಚಿತ್ರಗಳು ಇಲ್ಲಿವೆ.

      ಗ್ಲಾಮರಸ್ ಚಿತ್ರಗಳು

ಪಾರ್ವತಿ ಅವರು ಗ್ಲಾಮರಸ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

     ನಟಿ ಫೋಟೊಶೂಟ್