ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿ ಸುತ್ತಾಟದಲ್ಲಿ ಬ್ಯುಸಿ ಆದ ಸಾರಾ.

Author: Madankumar

09 July 2026

Pic credit - instagram/saraalikhan95

ಬಾಲಿವುಡ್​ನ ಖ್ಯಾತ ನಟಿ ಸಾರಾ ಅಲಿ ಖಾನ್ ಹೊಸ ಫೋಟೋಗಳು.

ಸಾರಾ ಅಲಿ ಖಾನ್

Pic credit - instagram/saraalikhan95

ಪ್ರವಾಸ ಮಾಡುತ್ತಾ ಖುಷಿ ಖುಷಿಯಾಗಿದ್ದಾರೆ ನಟಿ ಸಾರಾ ಅಲಿ ಖಾನ್.

ಪ್ರವಾಸದ ಖುಷಿ

Pic credit - instagram/saraalikhan95

ತಮ್ಮ ಆಪ್ತರ ಜೊತೆ ಸುಂದರ ತಾಣಗಳಿಗೆ ಸಾರಾ ಭೇಟಿ ನೀಡಿದ್ದಾರೆ.

ಆಪ್ತರ ಜೊತೆ

Pic credit - instagram/saraalikhan95

ವಿವಿಧ ಜಾಗಕ್ಕೆ ಹೋಗಿ ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಬೆಡಗಿ.

ಪ್ರಕೃತಿ ಸೌಂದರ್ಯ

Pic credit - instagram/saraalikhan95

ಸಾರಾ ಅಲಿ ಖಾನ್ ಅವರ ಹೊಸ ಫೋಟೋಗಳು ವೈರಲ್ ಆಗುತ್ತಿವೆ.

ವೈರಲ್ ಫೋಟೋ

Pic credit - instagram/saraalikhan95

ನೆಪೋ ಕಿಡ್ ಆಗಿದ್ದರೂ ಚಿತ್ರರಂಗದಲ್ಲಿ ಸಕ್ಸಸ್ ಕಂಡಿರುವ ನಟಿ ಸಾರಾ.

ನೆಪೋ ಕಿಡ್

Pic credit - instagram/saraalikhan95

ಸೈಫ್ ಅಲಿ ಖಾನ್ ಪುತ್ರಿ ಎಂಬ ಕಾರಣಕ್ಕೆ ಸಾರಾಗೆ ಅವಕಾಶ ಸಿಗುತ್ತಿದೆ.

ಸೈಫ್ ಪುತ್ರಿ

Pic credit - instagram/saraalikhan95

ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ನಟಿಸಿ ಗಮನ ಸೆಳೆದಿರುವ ಸುಂದರಿ.

ಸ್ಟಾರ್ ಚಿತ್ರಗಳು

Pic credit - instagram/saraalikhan95