Pic credit - Instagram

Author: Rajesh Duggumane

09 Aug 2025

ಪ್ರಾಣಿ ಪ್ರೀತಿ ತೋರಿದ ನಟಿ ಪವಿತ್ರಾ ಗೌಡ 

ವರಲಕ್ಷ್ಮೀ 

ವರಲಕ್ಷ್ಮೀ ಹಬ್ಬವನ್ನು ಪವಿತ್ರಾ ಗೌಡ ಅವರು ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಿದ್ದಾರೆ. 

ಗೋವು 

ಪವಿತ್ರಾ ಗೌಡ ಮನೆಗೆ ಗೋವಿನ ಆಗಮನ ಆಗಿದೆ. ಆ ಗೋವಿಗೆ ಪವಿತ್ರಾ ಅವರು ಬಾಳೆ ಹಣ್ಣು ತಿನ್ನಿಸಿದ್ದಾರೆ. 

ಖುಷಿ 

ಹಬ್ಬದ ದಿನವೇ ಮನೆಗೆ ಗೋವು ಬಂದಿದ್ದು ಪವಿತ್ರಾ ಗೌಡ ಅವರ ಖುಷಿಯನ್ನು ಹೆಚ್ಚಿಸಿತು. 

ದೇವರ ಮೇಲೆ ಭಕ್ತಿ 

ಪವಿತ್ರಾ ಗೌಡ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಈ ಭಕ್ತಿ ಕಡಿಮೆ ಆಗುವಂಥದ್ದಲ್ಲ. 

ಕೊಲೆ ಆರೋಪ 

ಪವಿತ್ರಾ ಗೌಡ ಅವರ ಮೇಲೆ ಕೊಲೆ ಆರೋಪ ಇದೆ. ಈ ಆರೋಪದಿಂದ ಹೊರ ಬರೋದು ಅಷ್ಟು ಸುಲಭದಲ್ಲಿ ಇಲ್ಲ. 

ಭಯ 

ಪವಿತ್ರಾ ಅವರಿಗೆ ಸಿಕ್ಕಿರೋ ಜಾಮೀನು ರದ್ದಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಸೌಂದರ್ಯ 

ಪವಿತ್ರಾ ಗೌಡ ಅವರ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. ಅವರು ಸಾಕಷ್ಟು ರೀಲ್ಸ್ ಹಂಚಿಕೊಳ್ಳುತ್ತಾರೆ. 

ಇನ್​ಸ್ಟಾಗ್ರಾಮ್ 

ಪವಿತ್ರಾ ಗೌಡ ಅವರು ಇನ್​ಸ್ಟಾಗ್ರಾಮ್ ಅಲ್ಲಿ ಸಖತ್ ಆ್ಯಕ್ಟೀವ್ ಆಗಿ ಇದ್ದಾರೆ. ಫೋಟೋ ಹಾಗೂ ರೀಲ್ಸ್ ಹಂಚಿಕೊಳ್ಳುತ್ತಾ ಇರುತ್ತಾರೆ.