Payal Ghosh1

ಈ ನಟಿಗೆ ಪ್ರಭಾಸ್ ಮೇಲೆ ವಿಪರೀತ ಪ್ರೀತಿಯಂತೆ

15 July 2025

By  Manjunatha

Webstory Brand Image
Payal Ghosh7

ನಟಿ ಪಾಯಲ್ ಘೋಷ್ ಬಾಲಿವುಡ್​ನ ಹಾಟ್ ನಟಿಯರಲ್ಲಿ ಒಬ್ಬರು. ಇವರು ಕನ್ನಡದಲ್ಲೂ ನಟಿಸಿದ್ದಾರೆ.

   ನಟಿ ಪಾಯಲ್ ಘೋಷ್

Payal Ghosh8

ಪಶ್ಚಿಮ ಬಂಗಾಳದ ಈ ಚೆಲುವೆ, ಹಿಂದಿ, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಪಶ್ಚಿಮ ಬಂಗಾಳದ ನಟಿ

Payal Ghosh9

ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳು, ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ ಪಾಯಲ್.

    ಹಾಟ್ ಚಿತ್ರ, ವಿಡಿಯೋ

ಜೂ ಎನ್​ಟಿಆರ್ ಜೊತೆಗೆ ‘ಊಸರವಳ್ಳಿ’ ಸಿನಿಮಾನಲ್ಲಿಯೂ ಪಾಯಲ್ ಘೋಷ್ ನಟಿಸಿದ್ದಾರೆ.

     ‘ಊಸರವಳ್ಳಿ’ ಸಿನಿಮಾ

2010ರಲ್ಲಿ ಕನ್ನಡದ ‘ವರ್ಷಧಾರೆ’ ಹೆಸರಿನ ಸಿನಿಮಾನಲ್ಲಿ ಪಾಯಲ್ ಘೋಷ್ ನಟಿಸಿದ್ದರು.

ಕನ್ನಡದ ‘ವರ್ಷಧಾರೆ’ ಚಿತ್ರ

ಇದೀಗ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮಗೆ ಪ್ರಭಾಸ್​ ಕಂಡರೆ ವಿಪರೀತ ಪ್ರೀತಿ ಎಂದಿದ್ದಾರೆ.

         ವಿಪರೀತ ಪ್ರೀತಿ

ಈಗಲೂ ಪ್ರಭಾಸ್ ಮೇಲೆ ಪಾಯಲ್​ಗೆ ಕ್ರಶ್ ಇದೆಯಂತೆ. ಪ್ರಭಾಸ್ ಜೊತೆ ಡೇಟ್​ಗೆ ಹೋಗುವಾಸೆಯಂತೆ.

     ಡೇಟ್​ಗೆ ಹೋಗುವಾಸೆ

2008 ರಲ್ಲಿ ನಟನೆ ಆರಂಭಿಸಿದ ಪಾಯಲ್ ಘೋಷ್ ಈ ವರೆಗೆ ನಟಿಸಿರುವುದು ಕೇವಲ ಎಂಟು ಸಿನಿಮಾಗಳಲ್ಲಿ ಮಾತ್ರ.

  8 ಸಿನಿಮಾಗಳಲ್ಲಿ ಮಾತ್ರ