6 ಕೋಟಿ ರೂಪಾಯಿ ಸಂಭಾವನೆ ಪಡೆದ ನಟಿ ಜಾನ್ವಿ ಕಪೂರ್.

20 July 2025

Pic credit - instagram

Author: Madankumar

ಜಾನ್ವಿ ಕಪೂರ್ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗುತ್ತಾ ಇದೆ.

ಬಹುಬೇಡಿಕೆ

Pic credit - instagram

ತೆಲುಗಿನ ‘ಪೆದ್ದಿ’ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ ಆಗಿದ್ದಾರೆ.

ಪೆದ್ದಿ ಸಿನಿಮಾ

Pic credit - instagram

ಈ ಸಿನಿಮಾದಲ್ಲಿ ನಟಿಸಲು ಅವರಿಗೆ 6 ಕೋಟಿ ರೂ. ನೀಡಲಾಗಿದೆ.

6 ಕೋಟಿ ರೂ!

Pic credit - instagram

‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್​ಗೆ ಜಾನ್ವಿ ಜೋಡಿ ಆಗಿದ್ದಾರೆ.

ಯಾರಿಗೆ ಜೋಡಿ?

Pic credit - instagram

‘ಪೆದ್ದಿ’ ಸಿನಿಮಾ ಮೇಲೆ ಜಾನ್ವಿ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ನಿರೀಕ್ಷೆ ಇದೆ

Pic credit - instagram

ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ ಜಾನ್ವಿ ಕಪೂರ್.

ಸ್ಟಾರ್ ನಟಿ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜಾನ್ವಿ ಕಪೂರ್ ಅವರಿಗೆ ಖ್ಯಾತಿ ಇದೆ.

ದೇಶವ್ಯಾಪಿ

Pic credit - instagram

ಹತ್ತು ಹಲವು ಸಿನಿಮಾ ಆಫರ್​ಗಳು ಜಾನ್ವಿ ಕಪೂರ್ ಅವರಿಗೆ ಸಿಗುತ್ತಿವೆ.

ಹಲವು ಆಫರ್

Pic credit - instagram