‘ಟಾಕ್ಸಿಕ್’ ಕೌತುಕ ಹೆಚ್ಚಿಸಿದ ನಟಿ ಕಿಯಾರಾ ಅಡ್ವಾಣಿ.

Author: Madankumar

08 July 2026

Pic credit - KVN Productions

ಈ ಸಿನಿಮಾದ ‘ತಬಾಹಿ’ ವಿಡಿಯೋ ಸಾಂಗ್ ರಿಲೀಸ್ ಆಗಿದೆ.

ತಬಾಹಿ ಹಾಡು

Pic credit - KVN Productions

‘ತಬಾಹಿ’ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕಿಯಾರಾ.

ಹಾಟ್ ಆಗಿ

Pic credit - KVN Productions

ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಯಾರಾ ಅಡ್ವಾಣಿ ಜೋಡಿ.

ಯಶ್ ಜೊತೆ

Pic credit - KVN Productions

ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಈ ಹಾಡು ರಿಲೀಸ್.

ಬಹುಭಾಷೆಯಲ್ಲಿ

Pic credit - KVN Productions

ಹಾಡು ನೋಡಿದ ಬಳಿಕ ‘ಟಾಕ್ಸಿಕ್’ ಬಗ್ಗೆ ಜನರ ಚರ್ಚೆ ಹೆಚ್ಚಿದೆ.

ಚರ್ಚೆ ಶುರು

Pic credit - KVN Productions

ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಶೀಘ್ರವೇ ರಿಲೀಸ್

Pic credit - KVN Productions

ಟಾಕ್ಸಿಕ್ ಕಥೆ ಏನು ಎಂಬುದು ಸದ್ಯಕ್ಕೆ ಸೀಕ್ರೆಟ್ ಆಗಿಯೇ ಉಳಿದಿದೆ.

ಕಥೆ ಸೀಕ್ರೆಟ್

Pic credit - KVN Productions

ಈ ಸಿನಿಮಾದಲ್ಲಿ ಯಶ್ ಜೊತೆ ಹಲವು ನಟಿಯರು ಅಭಿನಯಿಸಿದ್ದಾರೆ.

ಹಲವು ನಟಿಯರು

Pic credit - KVN Productions