Author: Madankumar

15 July 2026

Pic credit - instagram/shrutzhaasan

ನಟಿ ಶ್ರುತಿ ಹಾಸನ್ ಹೊಸ ಮನೆಯ ಫೋಟೋಗಳು ಇಲ್ಲಿವೆ..

ಚೆನ್ನೈನಲ್ಲಿ ಶ್ರುತಿ ಹಾಸನ್ ಅವರು ಗೃಹ ಪ್ರವೇಶ ಮಾಡಿದ್ದಾರೆ.

ಗೃಹ ಪ್ರವೇಶ

Pic credit - instagram/shrutzhaasan

ಭಕ್ತಿ ಭಾವದಿಂದ ಶ್ರುತಿ ಅವರು ಪೂಜೆಯಲ್ಲಿ ಭಾಗಿ ಆಗಿದ್ದಾರೆ.

ಪೂಜೆಯಲ್ಲಿ ಭಾಗಿ

Pic credit - instagram/shrutzhaasan

ಈ ಫೋಟೋಗಳಲ್ಲಿ ಶ್ರುತಿ ಅವರ ಖುಷಿಯ ಕ್ಷಣಗಳು ಸೆರೆಯಾಗಿವೆ.

ಖುಷಿಯ ಕ್ಷಣಗಳು

Pic credit - instagram/shrutzhaasan

ಗೃಹ ಪ್ರವೇಶದ ವೇಳೆ ಆಪ್ತರ ಜತೆ ಶ್ರುತಿ ಕಾಣಿಸಿಕೊಂಡಿದ್ದು ಹೀಗೆ.

ಆಪ್ತರ ಜೊತೆ

Pic credit - instagram/shrutzhaasan

ಹೊಸ ಮನೆಗೆ ಶಿಫ್ಟ್ ಆದ ಶ್ರುತಿಗೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆಗಳು

Pic credit - instagram/shrutzhaasan

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾದ ಶ್ರುತಿ.

ಬೇಡಿಕೆಯ ನಟಿ

Pic credit - instagram/shrutzhaasan

ಸಿನಿಮಾ ಜೊತೆ ಮಾಡೆಲಿಂಗ್ ಕ್ಷೇತ್ರದಲ್ಲೂ ಶ್ರುತಿ ಬ್ಯುಸಿ ಆಗಿದ್ದಾರೆ.

ಮಾಡೆಲಿಂಗ್

Pic credit - instagram/shrutzhaasan

ಜನಪ್ರಿಯ ನಟ ಕಮಲ್ ಹಾಸನ್ ಅವರು ಮಗಳು ಶ್ರುತಿ ಹಾಸನ್.

ಸ್ಟಾರ್ ಕಿಡ್

Pic credit - instagram/shrutzhaasan