ನಟಿ ರಾಧಿಕಾ ಪಂಡಿತ್ ಫೋಟೋಗಳಿಗೆ ಲಕ್ಷಾಂತರ ಲೈಕ್ಸ್

Author: Madankumar

05 July 2026

Pic credit - instagram/iamradhikapandit

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಆಗಿರುವ ರಾಧಿಕಾ ಪಂಡಿತ್.

ಜನಪ್ರಿಯ ನಟಿ

Pic credit - instagram/iamradhikapandit

ರಾಧಿಕಾ ಪಂಡಿತ್ ಅವರು ನಟಿಸದೇ ಬಹಳ ವರ್ಷಗಳು ಕಳೆದಿವೆ.

ನಟನೆಯಿಂದ ದೂರ

Pic credit - instagram/iamradhikapandit

ಹಾಗಿದ್ದರೂ ರಾಧಿಕಾ ಬಗ್ಗೆ ಜನರಿಗೆ ಈಗಲೂ ಸಖತ್ ಕ್ರೇಜ್ ಇದೆ.

ಆದರೂ ಕ್ರೇಜ್

Pic credit - instagram/iamradhikapandit

ಎಷ್ಟು ಕ್ರೇಜ್ ಇದೆ ಎಂಬುದನ್ನು ಲೈಕ್ಸ್​ ಸಂಖ್ಯೆಯೇ ಸಾಕ್ಷಿ ಆಗಿದೆ.

ಲೈಕ್ ಸಾಕ್ಷಿ

Pic credit - instagram/iamradhikapandit

ಇನ್​ಸ್ಟಾಗ್ರಾಮ್​ನಲ್ಲಿ ರಾಧಿಕಾ ಹಾಕುವ ಎಲ್ಲ ಫೋಟೋಗಳು ವೈರಲ್.

ಇನ್​ಸ್ಟಾಗ್ರಾಮ್​ನಲ್ಲಿ

Pic credit - instagram/iamradhikapandit

ಯಶ್ ಹಾಗೂ ಮಕ್ಕಳ ಫೋಟೋ ಕೂಡ ಪೋಸ್ಟ್ ಮಾಡುವ ರಾಧಿಕಾ.

ಯಶ್ ಪತ್ನಿ

Pic credit - instagram/iamradhikapandit

ರಾಧಿಕಾ ಮತ್ತೆ ಸಿನಿಮಾ ಮಾಡಬೇಕು ಎಂಬ ಆಸೆ ಅಭಿಮಾನಿಗಳದ್ದು.

ಮತ್ತೆ ಸಿನಿಮಾ?

Pic credit - instagram/iamradhikapandit

ಸದ್ಯಕ್ಕೆ ರಾಧಿಕಾ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ.

ಫ್ಯಾಮಿಲಿ ಟೈಮ್

Pic credit - instagram/iamradhikapandit