ಯುವ ನಾಯಕನ ಜೊತೆ ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ಪೂಜಾ ಹೆಗ್ಡೆ

10 SEP 2026

By  Manjunatha

ಪೂಜಾ ಹೆಗ್ಡೆ ಬಲು ಜನಪ್ರಿಯ ಪ್ಯಾನ್ ಇಂಡಿಯಾ ನಟಿ, ಉತ್ತರ-ದಕ್ಷಿಣ ಎರಡೂ ಕಡೆ ನಟಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಪೂಜಾ ಹೆಗ್ಡೆ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. ತಮಿಳಿನಲ್ಲಿ ಈಗಲೂ ಬೇಡಿಕೆಯ ನಟಿ.

   ಸ್ಟಾರ್ ಆಗಿ ಮೆರೆದಿದ್ದರು

ಹಿಂದಿ ಸಿನಿಮಾಗಳಲ್ಲಿ ವರ್ಷಗಳಿಂದಲೂ ನಟಿಸುತ್ತಲೇ ಬರುತ್ತಿದ್ದಾರೆ ಆದರೆ ದೊಡ್ಡ ಯಶಸ್ಸು ಅಲ್ಲಿ ಅವರಿಗೆ ಸಿಕ್ಕಿಲ್ಲ.

    ಹಿಂದಿ ಸಿನಿಮಾಗಳಲ್ಲಿ

ಸಲ್ಮಾನ್ ಖಾನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್​​ಗಳ ಜೊತೆ ಪೂಜಾ ನಟಿಸಿದ್ದಾರೆ.

     ಪೂಜಾ ನಟಿಸಿದ್ದಾರೆ

ಆದರೆ ಇದೀಗ ಬಹಳ ಯುವ ನಟನೊಟ್ಟಿಗೆ ಪೂಜಾ ಹೆಗ್ಡೆ ಹೊಸ ಸಿನಿಮಾನಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ.

      ಹೊಸ ಸಿನಿಮಾನಲ್ಲಿ

ಸುನಿಲ್ ಶೆಟ್ಟಿಯ ಪುತ್ರ ಅಹಾನ್ ಶೆಟ್ಟಿಯ ಹೊಸ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ.

   ಅಹಾನ್ ಶೆಟ್ಟಿ ಸಿನಿಮಾ

ಅಹಾನ್ ಶೆಟ್ಟಿ-ಪೂಜಾ ಹೆಗ್ಡೆ ನಟಿಸಲಿರು ಸಿನಿಮಾಕ್ಕೆ ‘ಸಂಕಿ’ ಎಂದು ಹೆಸರಿಡಲಾಗಿದ್ದು, ಅದು ರೊಮ್ಯಾಂಟಿಕ್ ಸಿನಿಮಾ ಆಗಿರಲಿದೆ.

    ‘ಸಂಕಿ’ ಎಂದು ಹೆಸರು

ಪೂಜಾ ಹೆಗ್ಡೆ ಹಾಗೂ ಅಹಾನ್ ಶೆಟ್ಟಿ ಈ ಸಿನಿಮಾದ ಚಿತ್ರೀಕರಣವನ್ನು ಶೀಘ್ರವೇ ಪ್ರಾರಂಭ ಮಾಡಲಿದ್ದಾರಂತೆ.

    ಸಿನಿಮಾದ ಚಿತ್ರೀಕರಣ