ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರರಂಗದತ್ತ ಪೂಜಾ ಹೆಗ್ಡೆ?

16 AUG 2025

By  Manjunatha

ಪೂಜಾ ಹೆಗ್ಡೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಅದರಲ್ಲೂ ತೆಲುಗು ಚಿತ್ರರಂಗದಲ್ಲಂತೂ ಪೂಜಾ ಹೆಗ್ಡೆ ಟಾಪ್ ನಟಿಯಾಗಿ ಮೆರೆದಿದ್ದರು.

ಟಾಪ್ ನಟಿಯಾಗಿ ಮೆರೆದರು

ಆದರೆ ಕಳೆದ ಕೆಲ ವರ್ಷಗಳಿಂದ ಪೂಜಾ ಹೆಗ್ಡೆ ಒಂದೇ ಒಂದು ತೆಲುಗು ಸಿನಿಮಾನಲ್ಲಿಯೂ ನಟಿಸಿಲ್ಲ.

 ತೆಲುಗಿನಿಂದ ಬಲು ದೂರ

ಎಲ್ಲ ಸ್ಟಾರ್ ನಟರಿಗೂ ಬೇಕಾಗಿದ್ದ ನಟಿಯಾಗಿದ್ದ ಪೂಜಾ ಹೆಗ್ಡೆಯನ್ನು ತೆಲುಗು ಚಿತ್ರರಂಗ ಒಮ್ಮೆಲೆ ದೂರ ಇಟ್ಟಿತು.

ಬೇಡಿಕೆಯ ನಟಿಯಾಗಿದ್ದರು

ಕೆಲ ಮೂಲಗಳ ಪ್ರಕಾರ ಪೂಜಾ ಮೇಲೆ ಅಘೋಷಿತ ನಿಷೇಧವನ್ನು ತೆಲುಗು ಚಿತ್ರರಂಗ ಹೇರಿದೆ ಎನ್ನಲಾಗಿತ್ತು.

ಅಘೋಷಿತ ನಿಷೇಧ ಹೇರಿಕೆ

ಆದರೆ ಇದೀಗ ಬೋರಬ್ಬರಿ ಮೂರು ವರ್ಷಗಳ ಬಳಿಕ ಮತ್ತೆ ಪೂಜಾ ಹೆಗ್ಡೆ ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ಮೂರು ವರ್ಷಗಳ ಬಳಿಕ

ಇದೀಗ ಪೂಜಾ ಹೆಗ್ಡೆಗೆ ಹೊಸ ತೆಲುಗು ಸಿನಿಮಾ ಒಂದರಲ್ಲಿ ಅವಕಾಶ ದೊರೆತಿದೆಯೆಂತೆ. ಸ್ಟಾರ್ ನಟನೊಟ್ಟಿಗೆ.

   ಹೊಸ ತೆಲುಗು ಸಿನಿಮಾ

ಪೂಜಾ ಹೆಗ್ಡೆ ಯುವ ಸ್ಟಾರ್ ನಟನೊಡನೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

      ಹೊಸ ಸಿನಿಮಾನಲ್ಲಿ