Author: Madankumar

18 August 2026

ನ್ಯೂಯಾರ್ಕ್ ನಲ್ಲಿ ಸ್ವಾತಂತ್ರ್ಯೋತ್ಸವ; ಅತಿಥಿಯಾಗಿ ಭಾಗಿಯಾದ ಪೂಜಾ ಹೆಗ್ಡೆ.

Pic credit - instagram/ hegdepooja

ವಿದೇಶದಲ್ಲಿ ಬಹಳ ಅದ್ದೂರಿಯಾಗಿ ಭಾರತದ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ.

ಅದ್ದೂರಿಯಾಗಿ 

Pic credit - instagram/ hegdepooja

ಪೂಜಾ ಹೆಗ್ಡೆ ಅವರು ಈ ಸಂಭ್ರಮದ ಕ್ಷಣಗಳ ಫೋಟೋ ಪೋಸ್ಟ್ ಮಾಡಿದ್ದಾರೆ.

ಸಂಭ್ರಮದ ಕ್ಷಣ

Pic credit - instagram/ hegdepooja

ಈ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಗೆ ಪೂಜಾ ಹೆಗ್ಡೆ ಅವರೇ ಮುಖ್ಯ ಅತಿಥಿ.

ಮುಖ್ಯ ಅತಿಥಿ

Pic credit - instagram/ hegdepooja

ಭಾರತೀಯ ಸಂಪ್ರದಾಯದಂತೆ ಸೀರೆ ಧರಿಸಿ ಮಿಂಚಿದ್ದಾರೆ ನಟಿ ಪೂಜಾ ಹೆಗ್ಡೆ.

ಸೀರೆ ಧರಿಸಿ

Pic credit - instagram/ hegdepooja

ನ್ಯೂಯಾರ್ಕ್ ರಸ್ತೆಯಲ್ಲಿ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಿಡಿದು ಬಂದ ನಟಿ.

ತ್ರಿವರ್ಣ ಧ್ವಜ ಹಿಡಿದು

Pic credit - instagram/ hegdepooja

ಪೂಜಾ ಹೆಗ್ಡೆ ಅವರ ಅಭಿಮಾನಿಗಳ ಪಾಲಿಗೆ ಇದು ಬಹಳ ಹೆಮ್ಮೆಯ ಕ್ಷಣವಾಗಿದೆ.

ಹೆಮ್ಮೆಯ ವಿಷಯ

Pic credit - instagram/ hegdepooja

ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಫೋಟೋ ವೈರಲ್ ಆಗಿದೆ.

ವೈರಲ್ ಆಗಿದೆ

Pic credit - instagram/ hegdepooja

ಪೂಜಾ ಹೆಗ್ಡೆ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ.

ಎಲ್ಲೆಡೆ ಫ್ಯಾನ್ಸ್

Pic credit - instagram/ hegdepooja