ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ನಟಿ ಪೂಜಾ ಹೆಗ್ಡೆ: ಯಾವುದಾ ಸಿನಿಮಾ?

26DEC 2025

By  Manjunatha

ಪೂಜಾ ಹೆಗ್ಡೆ ಬೇಡಿಕೆಯಲ್ಲಿರುವ ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು.

         ನಟಿ ಪೂಜಾ ಹೆಗ್ಡೆ

ಮೊದಲೆಲ್ಲ ಬೇಡಿಕೆ ಕಳೆದುಕೊಂಡ ನಟಿಯರು ಐಟಂ ಹಾಡುಗಳಲ್ಲಿ ನಟಿಸುತ್ತಿದ್ದರು.

      ಐಟಂ ಹಾಡುಗಳಲ್ಲಿ

ಆದರೆ ಈಗ ಟ್ರೆಂಡ್ ಬದಲಾಗಿದೆ. ಐಟಂ ಹಾಡಿನಲ್ಲಿ ನಟಿಸಲು ಯಾರೂ ಹಿಂದೇಟು ಹಾಕುತ್ತಿಲ್ಲ.

     ಹಿಂದೇಟು ಹಾಕುತ್ತಿಲ್ಲ

ಇದೀಗ ಪೂಜಾ ಹೆಗ್ಡೆ ಸಹ ಇಂಥಹುದೇ ಒಂದು ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಹಾಡಿನಲ್ಲಿ ಪೂಜಾ

ಅಂದಹಾಗೆ ಪೂಜಾ ಹೆಗ್ಡೆಗೆ ಅದು ಹೊಸದೇನೂ ಅಲ್ಲ ಕೆಲ ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

       ಹೊಸದೇನೂ ಅಲ್ಲ

ತಮಿಳಿನ ‘ಕೂಲಿ’, ತೆಲುಗಿನ ‘ರಂಗಸ್ಥಲಂ’, ‘ಎಫ್3’ನಲ್ಲಿ ಅವರು ಐಟಂ ಹಾಡಿನಲ್ಲಿ ನಟಿಸಿದ್ದರು.

    ಐಟಂ ಹಾಡಿನಲ್ಲಿ ನಟಿ

ಇದೀಗ ತೆಲುಗಿನ ‘ಪ್ಯಾರಡೈಸ್’ ಸಿನಿಮಾನಲ್ಲಿ ಪೂಜಾ ಹೆಗ್ಡೆ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     ‘ಪ್ಯಾರಡೈಸ್’ ಸಿನಿಮಾ

‘ಪ್ಯಾರಡೈಸ್’ ಸಿನಿಮಾನಲ್ಲಿ ನಟ ನಾನಿ ನಾಯಕ. ಪೂಜಾ ಕೇವಲ ಐಟಂ ಹಾಡಿನಲ್ಲಿ ನಟಿಸಲಿದ್ದಾರೆ.

      ನಟ ನಾನಿ ನಾಯಕ