ಇಂಥ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆದ ಪೂಜಾ ಹೆಗ್ಡೆ
TV9 Kannada Logo For Webstory First Slide

ಇಂಥ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆದ ಪೂಜಾ ಹೆಗ್ಡೆ

30 March 2025

Pic credit - instagram

Author: Madankumar

ಇಂಥ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆದ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಅವರು ಹಂಚಿಕೊಂಡ ಫೋಟೋಸ್ ವೈರಲ್ ಆಗಿವೆ.

ವೈರಲ್ ಆಗಿದೆ

Pic credit - instagram

ಇಂಥ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆದ ಪೂಜಾ ಹೆಗ್ಡೆ

ಈ ಫೋಟೋದಲ್ಲಿ ಗ್ಲಾಮರ್ ಅತಿ ಆಯ್ತು ಎಂದಿದ್ದಾರೆ ನೆಟ್ಟಿಗರು.

ತುಂಬ ಗ್ಲಾಮರ್

Pic credit - instagram

ಇಂಥ ಫೋಟೋ ಪೋಸ್ಟ್ ಮಾಡಿ ಟ್ರೋಲ್ ಆದ ಪೂಜಾ ಹೆಗ್ಡೆ

ಅವಕಾಶ ಕಡಿಮೆ ಆಗಿದ್ದಕ್ಕೆ ಹೀಗೆ ಮಾಡ್ತೀರಾ ಅಂತ ಕೇಳಿದ ಜನ.

ಅವಕಾಶ ಇಲ್ವಾ?

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪೂಜಾ ಅವರಿಗೆ ಜನಪ್ರಿಯತೆ ಇದೆ.

ಖ್ಯಾತ ನಟಿ

Pic credit - instagram

ಪೂಜಾ ಅವರ ಫೋಟೋ ನೋಡಿ ಕೆಲವರಿಗೆ ಅಸಮಾಧಾನ ಆಗಿದೆ.

ಅಸಮಾಧಾನ

Pic credit - instagram

ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ತಮ್ಮದೇ ಛಾಪು

Pic credit - instagram

ಸ್ಟಾರ್ ನಟರ ಸಿನಿಮಾಗಳಿಗೆ ಹೀರೋಯಿನ್ ಆಗಿ ಮಿಂಚಿದ ಪೂಜಾ.

ಸ್ಟಾರ್​ ಸಿನಿಮಾ

Pic credit - instagram

ಸೌತ್ ಸಿನಿಮಾ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಪೂಜಾ ಫೇಮಸ್​.

ಬಾಲಿವುಡ್​ನಲ್ಲೂ

Pic credit - instagram

ದೇಶಾದ್ಯಂತ ನಟಿ ಪೂಜಾ ಹೆಗ್ಡೆ ಅವರಿಗೆ ಅಭಿಮಾನಿಗಳು ಇದ್ದಾರೆ.

ದೇಶಾದ್ಯಂತ

Pic credit - instagram