‘ಜನ ನಾಯಗನ್’ ಸಿನಿಮಾದ ಮೇಲೆ ಪೂಜಾ ಹೆಗ್ಡೆಗಿದೆ ಭಾರಿ ನಿರೀಕ್ಷೆ

22 July 2026

By  Manjunatha

ಪೂಜಾ ಹೆಗ್ಡೆ, ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್​​ಗಿಂತಲೂ ದಕ್ಷಿಣದಲ್ಲೇ ಅವರು ಹೆಚ್ಚು ಜನಪ್ರಿಯ.

   ಪ್ಯಾನ್ ಇಂಡಿಯಾ ನಟಿ

ತೆಲುಗು ಮತ್ತು ತಮಿಳು ಚಿತ್ರರಂಗದ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ಪೂಜಾ ಹೆಗ್ಡೆ ನಟನೆ ಮಾಡಿದ್ದಾರೆ.

  ಸ್ಟಾರ್ ನಟರುಗಳೊಟ್ಟಿಗೆ

ಸಿಎಂ ವಿಜಯ್ ಜೊತೆಗೆ ಪೂಜಾ ಹೆಗ್ಡೆ ನಟಿಸಿರುವ ‘ಜನ ನಾಯಗನ್’ ಸಿನಿಮಾ ನಾಳೆ (ಜುಲೈ 23) ರಿಲೀಸ್ ಆಗಲಿದೆ.

 ‘ಜನ ನಾಯಗನ್’ ಸಿನಿಮಾ

ಪೂಜಾ ಹೆಗ್ಡೆ ಅವರಿಗೆ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ, ಈ ಸಿನಿಮಾ ಮೂಲಕ ಅವರು ಗೆಲ್ಲಲೇ ಬೇಕಿದೆ.

        ಭಾರಿ ನಿರೀಕ್ಷೆ ಇದೆ

ಪೂಜಾ ಹೆಗ್ಡೆ ನಟಿಸಿದ ಈ ಹಿಂದಿನ ತಮಿಳು ಸಿನಿಮಾ ‘ರೆಟ್ರೊ’ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಪ್ರದರ್ಶನ ಕಂಡಿಲ್ಲ.

  ತಮಿಳು ಸಿನಿಮಾ ‘ರೆಟ್ರೊ’

ಪೂಜಾ ಹೆಗ್ಡೆ ನಟನೆಯ ಸಿನಿಮಾ ಒಂದು ದೊಡ್ಡ ಹಿಟ್ ಆಗಿ ಸಾಕಷ್ಟು ಸಮಯ ಆಗಿದೆ. ಹಾಗಾಗಿ ಅವರಿಗೆ ಈ ಸಿನಿಮಾ ಗೆಲ್ಲಬೇಕಿದೆ.

   ಈ ಸಿನಿಮಾ ಗೆಲ್ಲಬೇಕಿದೆ

ಪೂಜಾ ಹೆಗ್ಡೆ ಸಹ ಸಿನಿಮಾದ ಬಗ್ಗೆ ನಿರೀಕ್ಷೆ ಇರಿಸಿದ್ದು, ಕಳೆದ ಕೆಲ ದಿನಗಳಿಂದ ಸಿನಿಮಾ ಬಗ್ಗೆ ಇನ್​​ಸ್ಟಾಗ್ರಾಂ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

    ಇನ್​​ಸ್ಟಾಗ್ರಾಂ ಪೋಸ್ಟ್ 

ಸಿನಿಮಾನಲ್ಲಿ ಪೂಜಾ ಹೆಗ್ಡೆ ಶಿಕ್ಷಕಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

     ಶಿಕ್ಷಕಿಯ ಪಾತ್ರದಲ್ಲಿ