ಪೂಜಾ ಹೆಗ್ಡೆ ಅದೃಷ್ಟ ಬದಲಿಸುತ್ತಾ ವರುಣ್ ಧವನ್ ಸಿನಿಮಾ?

04 June 2026

By  Manjunatha

ಪೂಜಾ ಹೆಗ್ಡೆ ಕೆಲ ವರ್ಷಗಳ ಹಿಂದಿನ ವರೆಗೆ ದಕ್ಷಿಣ ಭಾರತದ ಸ್ಟಾರ್ ನಟಿ. ಆದರೆ ಈಗ ಬೇಡಿಕೆ ಕಡಿಮೆ ಆಗಿದೆ.

       ನಟಿ ಪೂಜಾ ಹೆಗ್ಡೆ

ಹಿಂದಿ ಭಾಗದವರಾದರೂ ಪೂಜಾ ಹೆಗ್ಡೆ ಹೆಚ್ಚು ಮಿಂಚಿದ್ದು ದಕ್ಷಿಣ ಭಾರತದ ಚಿತ್ರರಂಗದಲ್ಲಿಯೇ.

ದಕ್ಷಿಣ ಭಾರತದ ಚಿತ್ರರಂಗ

ಆದರೆ ಕೋವಿಡ್ ಬಳಿಕ ಅವರಿಗೆ ಯಾವ ಸಿನಿಮಾ ಸಹ ಆಫರ್ ಆಗಲಿಲ್ಲ. ಅದರಲ್ಲೂ ತೆಲುಗು ಸಿನಿಮಾ ರಂಗ ಅವರನ್ನು ದೂರವೇ ಇರಿಸಿತು.

 ಸಿನಿಮಾ ಆಫರ್ ಆಗಲಿಲ್ಲ

ಹಿಂದಿಯಲ್ಲಿ ಕೆಲವಾರು ಸಿನಿಮಾಗಳಲ್ಲಿ ನಟಿಸಿದರಾದರೂ ಪೂಜಾ ಹೆಗ್ಡೆಗೆ ಯಾವುದೇ ಅವಕಾಶ ಸಿಗಲಿಲ್ಲ.

 ಯಾವ ಅವಕಾಶ ಸಿಗಲಿಲ್ಲ

ಇದೀಗ ಪೂಜಾ ಹೆಗ್ಡೆಗೆ ಒಂದು ದೊಡ್ಡ ಹಿಟ್ ಸಿನಿಮಾ ಬೇಕಿದೆ. ಅದೂ ಹಿಂದಿ ಚಿತ್ರರಂಗದಲ್ಲಿ ಗೆಲುವು ಬೇಕಿದೆ.

    ಹಿಟ್ ಸಿನಿಮಾ ಬೇಕಿದೆ

ಇದೀಗ ವರುಣ್ ಧವನ್ ಜೊತೆಗೆ ‘ಎಚ್​​ಜೆಟಿಐಎಚ್​​ಎಚ್’ ರೊಮ್ಯಾಂಟಿಕ್, ಕಾಮಿಡಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

    ‘ಎಚ್​​ಜೆಟಿಐಎಚ್​​ಎಚ್’

ಈ ಸಿನಿಮಾನಲ್ಲಿ ವರುಣ್ ಧವನ್ ಮತ್ತು ಪೂಜಾ ಹೆಗ್ಡೆ ಜೊತೆಗೆ ಮೃಣಾಲ್ ಠಾಕೂರ್ ಸಹ ಇದ್ದಾರೆ.

  ವರುಣ್ ಧವನ್, ಪೂಜಾ

ಈ ಸಿನಿಮಾದ ಮೇಲೆ ಪೂಜಾ ಹೆಗ್ಡೆಗೆ ನಿರೀಕ್ಷೆಗಳಿದ್ದು, ಈ ಸಿನಿಮಾ ಗೆದ್ದರರೆ ಅವರಿಗೆ ಹಿಂದಿಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ.

     ಹಿಂದಿಯಲ್ಲಿ ಬೇಡಿಕೆ