‘ಜನ ನಾಯಗನ್’ ಸಿನಿಮಾ ಲೀಕ್: ಅಭಿಮಾನಿಗಳಲ್ಲಿ ಪೂಜಾ ಹೆಗ್ಡೆ ಮನವಿ

11 APRL 2026

By  Manjunatha

ದಳಪತಿ ವಿಜಯ್ ನಟನೆಯ ಬಿಡುಗಡೆ ಆಗದ ಸಿನಿಮಾ ‘ಜನ ನಾಯಗನ್’ ಎಚ್​​ಡಿ ಪ್ರಿಂಟ್ ಲೀಕ್ ಆಗಿದೆ.

 ದಳಪತಿ ವಿಜಯ್ ಸಿನಿಮಾ

‘ಜನ ನಾಯಗನ್’ ಸಿನಿಮಾ ಲೀಕ್ ಹಿಂದೆ ರಾಜಕೀಯ ಕೈವಾಡ ಇದೆ ಎನ್ನಲಾಗುತ್ತಿದೆ. ಸಿಬಿಎಫ್​​ಸಿ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ.

 ರಾಜಕೀಯ ಕೈವಾಡ ಇದೆ

‘ಜನ ನಾಯಗನ್’ ಸಿನಿಮಾ ಲೀಕ್ ವಿರುದ್ಧ ಹಲವು ಸಿನಿಮಾ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ನಟಿ ಪೂಜಾ ಹೆಗ್ಡೆ ಸಹ.

   ‘ಜನ ನಾಯಗನ್’ ಲೀಕ್

ನಟಿ ಪೂಜಾ ಹೆಗ್ಡೆ ‘ಜನ ನಾಯಗನ್’ ಸಿನಿಮಾದ ನಾಯಕಿ ಆಗಿದ್ದು, ಲೀಕ್ ಆಗಿರುವ ಬಗ್ಗೆ ಸಹಜವಾಗಿ ಬೇಸರವಾಗಿದೆ.

 ಸಹಜವಾಗಿ ಬೇಸರವಾಗಿದೆ

‘ಜನ ನಾಯಗನ್’ ಸಿನಿಮಾ ಲೀಕ್ ಅನ್ನು ಖಂಡಿಸಿರುವ ಪೂಜಾ ಹೆಗ್ಡೆ, ಇದು ಅನ್ಯಾಯ, ಕಾನೂನು ಬಾಹಿರ ಎಂದಿದ್ದಾರೆ.

       ಕಾನೂನು ಬಾಹಿರ

‘ಜನ ನಾಯಗನ್’ ಸಿನಿಮಾವನ್ನು ನಾವೆಲ್ಲರೂ ಬಹಳ ಕಷ್ಟಪಟ್ಟು, ಶ್ರಮ ಹಾಕಿ ಮಾಡಿದ್ದೇವೆ ಎಂದಿದ್ದಾರೆ ಪಜಾ.

  ಕಷ್ಟಪಟ್ಟು ಮಾಡಿದ್ದೇವೆ

‘ಜನ ನಾಯಗನ್’ ಸಿನಿಮಾ ಲೀಕ್ ಆಗಿದ್ದರೂ ಸಹ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಸಿನಿಮಾ ನೋಡಬೇಕು ಎಂದು ಮನವಿ ಮಾಡಿದ್ದಾರೆ.

ಚಿತ್ರಮಂದಿರದಲ್ಲೇ ನೋಡಿ

ಪೂಜಾ ಹೆಗ್ಡೆಗೆ ಈ ಹಿಂದೆ ವಿಜಯ್ ಜೊತೆಗೆ ‘ಬೀಸ್ಟ್’ ಸಿನಿಮಾನಲ್ಲಿ ನಟಿಸಿದ್ದರು, ಈಗ ‘ಜನ ನಾಯಗನ್’ನಲ್ಲೂ ಅವರೇ ನಾಯಕಿ.

   ಇದು ಎರಡನೇ ಸಿನಿಮಾ