ಪೂಜಾ ಹೆಗ್ಡೆಗೆ ಬಾಲಿವುಡ್ ಗಿಂತಲೂ ದಕ್ಷಿಣ ಚಿತ್ರರಂಗ ಇಷ್ಟವಂತೆ ಏಕೆ?

13 AUG 2025

By  Manjunatha

ಪೂಜಾ ಹೆಗ್ಡೆ ಪ್ಯಾನ್ ಇಂಡಿಯಾ ನಟಿ ಹಿಂದಿ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲೂ ನಟಿಸುತ್ತಾರೆ.

         ನಟಿ ಪೂಜಾ ಹೆಗ್ಡೆ

ಕರ್ನಾಟಕ ಮೂಲದವರಾದರೂ ಪೂಜಾ ಹೆಗ್ಡೆ ಬೆಳೆದಿದ್ದೆಲ್ಲ ಮಹಾರಾಷ್ಟ್ರದ ಮುಂಬೈನಲ್ಲಿ.

ಕರ್ನಾಟಕ ಮೂಲದ ನಟಿ

ಆದರೆ ಪೂಜಾ ಹೆಗ್ಡೆ ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ.

ಮೂರು ಭಾಷೆಗಳಲ್ಲಿ ನಟನೆ

ಇತ್ತೀಚೆಗಿನ ಸಂದರ್ಶನದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆ ಎದುರಾಯ್ತು.

ಬಾಲಿವುಡ್ ಹಾಗೂ ದಕ್ಷಿಣ

ನಟಿ ಪೂಜಾ ಹೆಗ್ಡೆ ಯಾವುದೇ ಹಿಂಜರಿಕೆ ಇಲ್ಲದೆ, ನನಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿವೆ ಎಂದರು.

    ನಟಿಯ ಉತ್ತರ ಏನು?

ಬಾಲಿವುಡ್​ನಲ್ಲಿ ಒಂದು ಸಿನಿಮಾ ಬಿಟ್ಟು ಇನ್ನೆಲ್ಲ ಸಿನಿಮಾಗಳಲ್ಲಿಯೂ ನನ್ನನ್ನು ಗ್ಲಾಮರ್​ಗೆ ಮಾತ್ರ ಬಳಸಲಾಗಿದೆ ಎಂದರು.

 ಬಾಲಿವುಡ್​ನಲ್ಲಿ ಗ್ಲಾಮರ್ 

‘ರಾಧೆ-ಶ್ಯಾಮ್’, ‘ರೆಟ್ರೊ’, ‘ಅರವಿಂದ ಸಮೇತ’ ಸಿನಿಮಾಗಳಲ್ಲಿ ನನಗೆ ಬಹಳ ಒಳ್ಳೆಯ ಪಾತ್ರಗಳಿದ್ದವು ಎಂದಿದ್ದಾರೆ ಪೂಜಾ.

    ಒಳ್ಳೆಯ ಪಾತ್ರಗಳಿದ್ದವು

ಪೂಜಾ ಹೆಗ್ಡೆಗೆ ದಕ್ಷಿಣ ಭಾರತ ಚಿತ್ರರಂಗ ಬಾಲಿವುಡ್​ಗಿಂತಲೂ ಹೆಚ್ಚು ಪ್ರಿಯವಾದುದಂತೆ.

  ದಕ್ಷಿಣ ಭಾರತ ಚಿತ್ರರಂಗ