ಕಾಂಜೀವರಂ ಸೀರೆಯ ಸೊಬಗಿಗೆ ಮರುಳಾದ ನಟಿ ಪೂಜಾ ಹೆಗ್ಡೆ.

17 June 2025

Pic credit - instagram

Author: Madankumar

ಪ್ರಸಿದ್ಧ ನಟಿ ಪೂಜಾ ಹೆಗ್ಡೆ ಅವರ ಹೊಸ ಫೋಟೋಗಳು ಇವು.

ಹೊಸ ಫೋಟೋ

Pic credit - instagram

ನಾನು ಯಾವಾಗಲೂ ಕಾಂಜೀವರಂ ಹುಡುಗಿ ಎಂದಿರುವ ಪೂಜಾ.

ಕಾಂಜೀವರಂ ಹುಡುಗಿ

Pic credit - instagram

ಪೂಜಾ ಹೆಗ್ಡೆ ಧರಿಸಿರುವ ರೇಷ್ಮೆ ಸೀರೆಗೆ ಫ್ಯಾನ್ಸ್ ಮನ ಸೋತಿದ್ದಾರೆ.

ರೇಷ್ಮೆ ಸೀರೆ

Pic credit - instagram

ಪೂಜಾ ಹೆಗ್ಡೆ ಅವರ ಈ ಫೋಟೋಗಳಿಗೆ ಲಕ್ಷಾಂತರ ಲೈಕ್ಸ್ ಬಂದಿದೆ.

ಲಕ್ಷಗಟ್ಟಲೆ ಲೈಕ್ಸ್

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪೂಜಾ ಹೆಗ್ಡೆ ಖ್ಯಾತಿ ಹೊಂದಿದ್ದಾರೆ.

ಪ್ಯಾನ್ ಇಂಡಿಯಾ

Pic credit - instagram

ಪೂಜಾ ನಟಿಸಿದ ಸಿನಿಮಾಗಳು ಸೋತರೂ ಕೂಡ ಬೇಡಿಕೆ ತಗ್ಗಿಲ್ಲ.

ಸೋತರೂ ಬೇಡಿಕೆ

Pic credit - instagram

ಹಲವು ಸಂದರ್ಭಗಳಲ್ಲಿ ಸೀರೆಯೇ ಪೂಜಾ ಹೆಗ್ಡೆ ಫ್ಯಾಷನ್ ಚಾಯ್ಸ್.

ಸೀರೆಯ ಒಲವು

Pic credit - instagram

ಪೂಜಾ ಅವರನ್ನು ಈ ಗೆಟಪ್​ನಲ್ಲಿ ನೋಡಲು ಫ್ಯಾನ್ಸ್ ಬಯಸುತ್ತಾರೆ.

ಫ್ಯಾನ್ಸ್​ಗೆ ಇಷ್ಟ

Pic credit - instagram