‘ಓಜಿ 2’ಗೆ ಪೂಜಾ ಹೆಗ್ಡೆ ನಾಯಕಿ, ಬದಲಾಗಲಿದೆಯೇ ಪವನ್ ಕಲ್ಯಾಣ್ ಅದೃಷ್ಟ?

14 AUG 2026

By  Manjunatha

ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

     ಉಪ ಮುಖ್ಯಮಂತ್ರಿ

ಇದೀಗ ಅವರು ‘ಓಜಿ 2’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ.

   ‘ಓಜಿ 2’ ಹೊಸ ಸಿನಿಮಾ

ಈ ಹಿಂದೆ ಪೂಜಾ ಹೆಗ್ಡೆ, ವಿಜಯ್ ನಟನೆಯ ಜನ ನಾಯಗನ್​​ನಲ್ಲಿ ನಾಯಕಿಯಾಗಿ ನಟಿಸಿದ್ದರು.

  ಜನ ನಾಯಗನ್ ನಾಯಕಿ

‘ಜನ ನಾಯಗನ್’ ಸಿನಿಮಾ ರಿಲೀಸ್​​ಗೆ ಮುಂಚೆಯೇ ವಿಜಯ್ ತಮಿಳುನಾಡಿನ ಸಿಎಂ ಆದರು.

    ತಮಿಳುನಾಡಿನ ಸಿಎಂ

ಈಗ ಪೂಜಾ ಹೆಗ್ಡೆ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದು, ಅವರೂ ಸಿಎಂ ಆಗುತ್ತಾರಾ ಎಂಬುದು ಅಭಿಮಾನಿಗ ಕುತೂಹಲ.

     ಪೂಜಾ ಹೆಗ್ಡೆ-ಪವನ್

ಕರ್ನಾಟಕ ಮೂಲದ ಪೂಜಾ ಹೆಗ್ಡೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ಭಾಷೆಗಳಲ್ಲಿ ಅವರು ಬ್ಯುಸಿ.

 ಪ್ಯಾನ್ ಇಂಡಿಯಾ ಸ್ಟಾರ್

ಇದೀಗ ಹಲವು ವರ್ಷಗಳ ಬಳಿಕ ಅವರು ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

     ತೆಲುಗು ಚಿತ್ರರಂಗಕ್ಕೆ

ಪೂಜಾ ಹೆಗ್ಡೆ ಇದೀಗ ಕೆಲವು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

   ತಮಿಳು ಮತ್ತು ತೆಲುಗು