ಮೂರನೇ ಬಾರಿ ಅಲ್ಲು ಅರ್ಜುನ್ ಜೊತೆ ನಟಿಸಲಿರುವ ಪೂಜಾ ಹೆಗ್ಡೆ

14 May 2026

By  Manjunatha

ಪೂಜಾ ಹೆಗ್ಡೆ ಬಾಲಿವುಡ್ ನಟಿಯಾಗಿದ್ದು ಹೆಚ್ಚು ಮಿಂಚಿದ್ದು ದಕ್ಷಿಣದ ಚಿತ್ರರಂಗದಲ್ಲಿ.

        ನಟಿ ಪೂಜಾ ಹೆಗ್ಡೆ

ಅದರಲ್ಲೂ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಲ್ಲಿ ಒಂದು ಸಮಯದಲ್ಲಿ ಸ್ಟಾರ್ ನಟಿಯಾಗಿ ಮೆರೆದರು.

ತೆಲುಗು ಚಿತ್ರರಂಗದ ಸ್ಟಾರ್

ಅಲ್ಲು ಅರ್ಜುನ್, ಜೂ ಎನ್​​ಟಿಆರ್, ರಾಮ್ ಚರಣ್, ಪ್ರಭಾಸ್, ಮಹೇಶ್ ಬಾಬು ಇನ್ನೂ ಕೆಲವು ಸ್ಟಾರ್​​ಗಳಿಗೆ ನಾಯಕಿ ಆಗಿದ್ದಾರೆ ಪೂಜಾ.

    ಸ್ಟಾರ್​​ಗಳಿಗೆ ನಾಯಕಿ 

ಆದರೆ ಹಠಾತ್ತನೆ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಿಂದ ಒಮ್ಮೆಲೆ ಮರೆ ಆಗಿಬಿಟ್ಟರು.

 ಒಮ್ಮೆಲೆ ಮರೆ ಆಗಿಬಿಟ್ಟರು

ಆದರೆ ಈಗ ಮತ್ತೆ ಕಮ್ ಬ್ಯಾಕ್ ಮಾಡಿರುವ ಪೂಜಾಗೆ ಮತ್ತೆ ಭರ್ಜರಿ ಅವಕಾಶಗಳು ಸಿಗುತ್ತಿವೆ.

 ಕಮ್ ಬ್ಯಾಕ್ ಮಾಡಿದ್ದಾರೆ

ಇದೀಗ ಅಲ್ಲು ಅರ್ಜುನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುವ ದೊಡ್ಡ ಅವಕಾಶ ದೊರೆತಿದೆ.

ದೊಡ್ಡ ಅವಕಾಶ ದೊರೆತಿದೆ

ಲೋಕೇಶ್ ಕನಗರಾಜ್ ನಿರ್ದೇಶನದ ಅಲ್ಲು ಅರ್ಜುನ್ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ.

 ಅಲ್ಲು ಅರ್ಜುನ್ ಸಿನಿಮಾ

ಈ ಹಿಂದೆ ‘ಅಲಾ ವೈಕುಂಟಪುರಂಲೋ’ ಮತ್ತು ‘ದುವ್ವಾಡ ಜಗನ್ನಾಥ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಜೊತೆ ಪೂಜಾ ನಟಿಸಿದ್ದರು.

   ಅಲ್ಲು ಅರ್ಜುನ್ ಜೊತೆ