Author: Madankumar

01 September 2026

ಅಮೆರಿಕದಲ್ಲಿ ನಟಿ ಪೂಜಾ ಹೆಗ್ಡೆ ಮೋಜು ಮಸ್ತಿ.

Pic credit - instagram/hegdepooja

ಸಿನಿಮಾ ಕೆಲಸಗಳಿಂದ ಪೂಜಾ ಹೆಗ್ಡೆ ಬಿಡುವು ಪಡೆದಿದ್ದಾರೆ.

ಕೆಲಸಕ್ಕೆ ಬಿಡುವು

Pic credit - instagram/hegdepooja

ಈ ಬಿಡುವಿನಲ್ಲಿ ಸುತ್ತಾಟಕ್ಕೆ ಅವರು ಸಮಯ ನೀಡಿದ್ದಾರೆ.

ಸುತ್ತಾಟಕ್ಕೆ ಸಮಯ

Pic credit - instagram/hegdepooja

ಆಪ್ತ ಸ್ನೇಹಿತರ ಜೊತೆಗೆ ಪೂಜಾ ಎಂಜಾಯ್ ಮಾಡಿದ್ದಾರೆ.

ಆಪ್ತರ ಜೊತೆ

Pic credit - instagram/hegdepooja

ಸೂಪರ್ ಹಿಟ್ ‘ದಿ ಆಡಸ್ಸಿ’ ಚಿತ್ರ ನೋಡಿ ಖುಷಿಪಟ್ಟ ಪೂಜಾ.

ಸಿನಿಮಾ ನೋಡಿದ್ರು

Pic credit - instagram/hegdepooja

ಈ ಕ್ಷಣಗಳು ಬಹಳ ಸುಂದರವಾಗಿತ್ತು ಎಂದು ಹೇಳಿದ ನಟಿ.

ಸುಂದರ ಕ್ಷಣ

Pic credit - instagram/hegdepooja

ಗೆಳೆಯರ ಜೊತೆ ಸಮಯ ಕಳೆದು ರಿಲ್ಯಾಕ್ಸ್ ಆಗಿರುವ ಪೂಜಾ.

ರಿಲ್ಯಾಕ್ಸ್

Pic credit - instagram/hegdepooja

ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರು ಬಹಳ ಬ್ಯುಸಿ ಆಗಿದ್ದಾರೆ.

ಬಹಳ ಬ್ಯುಸಿ

Pic credit - instagram/hegdepooja

ಬಿಡುವಿನ ಬಳಿಕ ಮತ್ತೆ ಅವರು ಕೆಲಸ ಶುರು ಮಾಡಬೇಕಿದೆ.

ಮತ್ತೆ ಕೆಲಸ

Pic credit - instagram/hegdepooja