ಕಡೆಗೂ ಮದುವೆಗೆ ಮನಸ್ಸು ಮಾಡಿದ ಟಾಲಿವುಡ್ ನಟ ಪ್ರಭಾಸ್.
TV9 Kannada Logo For Webstory First Slide

ಕಡೆಗೂ ಮದುವೆಗೆ ಮನಸ್ಸು ಮಾಡಿದ ಟಾಲಿವುಡ್ ನಟ ಪ್ರಭಾಸ್.

27 March 2025

Pic credit - instagram

Author: Madankumar

ಪ್ರಭಾಸ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಸುದ್ದಿ ಹಬ್ಬಿದೆ.

ಕಂಕಣ ಭಾಗ್ಯ

Pic credit - instagram

45ನೇ ವಯಸ್ಸಿನಲ್ಲಿ ಪ್ರಭಾಸ್ ಅವರು ಮದುವೆ ಆಗಲು ಸಜ್ಜಾದಂತಿದೆ.

45ನೇ ವಯಸ್ಸು

Pic credit - instagram

ಹೈದರಾಬಾದ್ ಮೂಲದ ಹುಡುಗಿ ಜೊತೆ ಪ್ರಭಾಸ್ ಮದುವೆ ನಡೆಯಲಿದೆ.

ಹುಡುಗಿ ಯಾರು?

Pic credit - instagram

ಪ್ರಭಾಸ್ ಮದುವೆಗೆ ಈಗಾಗಲೇ ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಿದ್ಧತೆ ಜೋರು

Pic credit - instagram

ಖ್ಯಾತಿ ಉದ್ಯಮಿಯ ಮಗಳನ್ನು ಪ್ರಭಾಸ್ ಕೈ ಹಿಡಿಯುತ್ತಾರೆ ಎನ್ನಲಾಗುತ್ತಿದೆ.

ಉದ್ಯಮಿ ಪುತ್ರಿ

Pic credit - instagram

ಇದು ಸದ್​ಯಕ್ಕೆ ಗಾಸಿಪ್ ಹಂತದಲ್ಲಿದ್ದು, ಕುಟುಂಬದವರು ಪ್ರತಿಕ್ರಿಯೆ ನೀಡಿಲ್ಲ.

ಸದ್ಯಕ್ಕೆ ಗಾಸಿಪ್

Pic credit - instagram

ಪ್ರಭಾಸ್ ಅವರನ್ನು ಮದುವೆ ಆಗಲಿರುವ ಹುಡುಗಿ ಅನುಷ್ಕಾ ಶೆಟ್ಟಿ ಅಲ್ಲ!

ಅನುಷ್ಕಾ ಅಲ್ಲ

Pic credit - instagram

ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಆಗಬೇಕು ಎಂಬುದು ಫ್ಯಾನ್ಸ್ ಆಸೆ.

ಫ್ಯಾನ್ಸ್ ಆಸೆ

Pic credit - instagram

ಆದ್ರೆ ಅಭಿಮಾನಿಗಳ ಆಸೆ ಈಡೇರುತ್ತಿಲ್ಲ. ಪ್ರಭಾಸ್, ಅನುಷ್ಕಾ ಬರೀ ಫ್ರೆಂಡ್ಸ್.

ಈಡೇರುತ್ತಿಲ್ಲ

Pic credit - instagram