Imanvi Ismail1

ಪ್ರಭಾಸ್ ಸಿನಿಮಾ ನಾಯಕಿ ಇಮಾನ್ವಿ ಇಸ್ಮಾಯಿಲ್ ಪಾಕಿಸ್ತಾನಿಯೇ?

24 Apr 2025

By  Manjunatha

TV9 Kannada Logo For Webstory First Slide
Imanvi Ismail8

ಪ್ರಭಾಸ್ ಹೊಸ ಸಿನಿಮಾ ‘ಫೌಜಿ’ ಸಿನಿಮಾದ ನಾಯಕಿ ಇಮಾನ್ವಿ ಇಸ್ಮಾಯಿಲ್ ಕುರಿತು ಚರ್ಚೆ ಎದ್ದಿದೆ.

    ಹೊಸ ಸಿನಿಮಾ ‘ಫೌಜಿ’

Imanvi Ismail10

ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಿ ನಟರ ಮೇಲೆ ನಿಷೇಧ ಹೇರಲಾಗುತ್ತಿದ್ದು, ಪ್ರಭಾಸ್ ಸಿನಿಮಾ ನಟಿ ಇಮಾನ್ವಿ ಇಸ್ಮಾಯಿಲ್ ಪಾಕಿಸ್ತಾನಿ ಎನ್ನಲಾಗಿದೆ.

     ನಟರ ಮೇಲೆ ನಿಷೇಧ

Imanvi Ismail7

ಮಾತ್ರವಲ್ಲದೆ ಇಮಾನ್ವಿ ಇಸ್ಮಾಯಿಲ್ ತಂದೆ ಇಕ್ಬಾಲ್ ಇಸ್ಮಾಯಿಲ್ ಖಾನ್ ಪಾಕಿಸ್ತಾನ ಸೇನೆಯ ಮಾಜಿ ಅಧಿಕಾರಿಯಂತೆ.

 ಸೇನೆಯ ಮಾಜಿ ಅಧಿಕಾರಿ

ಆದರೆ ಇದೀಗ ನಟಿ ಇಮಾನ್ವಿ ಇಸ್ಮಾಯಿಲ್ ಖುದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನನ್ನ ಕುಟುಂಬಕ್ಕೂ ಪಾಕ್ ಸೈನ್ಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಸಂಬಂಧ ಇಲ್ಲ ಎಂದಿದ್ದಾರೆ

ಅದು ಮಾತ್ರವೇ ಅಲ್ಲದೆ ನಾನು ಭಾರತೀಯ ಮೂಲದ ಅಮೆರಿಕ್ ಪ್ರಜೆ ಎಂದು ಸ್ಪಷ್ಟಪಡಿಸಿದ್ದಾರೆ ಇಮಾನ್ವಿ ಇಸ್ಮಾಯಿಲ್.

   ಭಾರತ ಮೂಲದ ಪ್ರಜೆ

ತಮಗೆ ತೆಲುಗು, ಗುಜರಾತಿ, ಹಿಂದಿ, ಇಂಗ್ಲೀಷ್ ಬರುತ್ತದೆ ಎಂದಿರುವ ಇಮಾನ್ವಿ ಇಸ್ಮಾಯಿಲ್, ಉರ್ದು ಬರುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

     ಉರ್ದು ಬರುವುದಿಲ್ಲ?

ಇಮಾನ್ವಿ ಇಸ್ಮಾಯಿಲ್ ಒಳ್ಳೆಯ ಡ್ಯಾನ್ಸರ್ ಆಗಿದ್ದು ಅಮೆರಿಕದ ಲಾಸ್ ಎಂಜಲ್ಸ್​ನಲ್ಲಿ ನೆಲೆಸಿದ್ದಾರೆ. ಈಗ ಪ್ರಭಾಸ್​ಗೆ ನಾಯಕಿ ಆಗಿದ್ದಾರೆ.

        ಒಳ್ಳೆಯ ಡ್ಯಾನ್ಸರ್

‘ಫೌಜಿ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ‘ಸೀತಾ ರಾಮಂ’ ಖ್ಯಾತಿಯ ರಘು ಹನುಪುಡಿ ನಿರ್ದೇಶಿಸುತ್ತಿದ್ದಾರೆ.

ಚಿತ್ರೀಕರಣ ಚಾಲ್ತಿಯಲ್ಲಿದೆ