ನಟಿ ನಿಧಿ ಅಗರ್ವಾಲ್ ಅನ್ನು ಕೊಂಡಾಡಿದ ನಟ ಪ್ರಭಾಸ್

28DEC 2025

By  Manjunatha

ನಿಧಿ ಅಗರ್ವಾಲ್ ಹುಟ್ಟಿದ್ದು ಹೈದರಾಬಾದ್​​ನಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ನಿಧಿ ಬೆಂಗಳೂರಿನ ಹುಡುಗಿ.

     ನಟಿ ನಿಧಿ ಅಗರ್ವಾಲ್

ನಿಧಿ ಅಗರ್ವಾಲ್ ಪ್ರಸ್ತುತ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಇನ್ನೂ ನಟಿಸಿಲ್ಲ.

     ಮಿಂಚುತ್ತಿದ್ದಾರೆ ನಟಿ

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾನಲ್ಲಿ ನಿಧಿ ಅಗರ್ವಾಲ್ ನಟಿಸಿದ್ದು, ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.

 ‘ದಿ ರಾಜಾ ಸಾಬ್’ ಸಿನಿಮಾ

‘ದಿ ರಾಜಾ ಸಾಬ್’ ಸಿನಿಮಾ ಇವೆಂಟ್​​ನಲ್ಲಿ ಪ್ರಭಾಸ್ ಅವರು ನಟಿ ನಿಧಿ ಅಗರ್ವಾಲ್ ಅವರನ್ನು ಕೊಂಡಾಡಿದ್ದಾರೆ.

 ಕೊಂಡಾಡಿದ್ದಾರೆ ಪ್ರಭಾಸ್

ನಿಧಿ ಅಗರ್ವಾಲ್ ಅದ್ಭುತ ನಟಿ, ಸೆಟ್​​ನಲ್ಲಿ ನಿಧಿ ಅಗರ್ವಾಲ್ ಎಂದರೆ ಎಲ್ಲರಿಗೂ ಬಹಳ ಇಷ್ಟವಾದ ನಟಿ ಎಂದಿದ್ದಾರೆ.

ಸೆಟ್​​ನಲ್ಲಿ ನಿಧಿ ಅಗರ್ವಾಲ್

ನಿಧಿ ಅಗರ್ವಾಲ್ ಶಿಸ್ತಿನ ನಟಿ, ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದರು, ಬಹಳ ಪಾಸಿಟಿವ್ ಎಂದರು.

       ಪಾಸಿಟಿವ್ ನಟಿ ನಿಧಿ

ನಿಧಿ ಅವರದ್ದು ಬಹಳ ಒಳ್ಳೆಯ ವ್ಯಕ್ತಿತ್ವ, ಅಂಥಹಾ ವ್ಯಕ್ತಿತ್ವದ ವ್ಯಕ್ತಿಗಳು ಸಿಗುವುದು ಬಹಳ ಅಪರೂಪ ಎಂದರು ಪ್ರಭಾಸ್.

    ಬಹಳ ಅಪರೂಪ ನಟಿ

ನಿಧಿ ಅಗರ್ವಾಲ್ ಅವರಿಗೆ ‘ರಾಜಾ ಸಾಬ್’ ಆರನೇ ತೆಲುಗು ಸಿನಿಮಾ. ಪವನ್ ಕಲ್ಯಾಣ್ ಜೊತೆ ‘ಓಜಿ’ ಸಿನಿಮಾನಲ್ಲಿ ಅವರು ನಟಿಸಿದ್ದರು.

  ಆರನೇ ತೆಲುಗು ಸಿನಿಮಾ