ಮಗಳ ಜತೆ ಮಾಲ್ಡೀವ್ಸ್​ ಪ್ರವಾಸ ಎಂಜಾಯ್ ಮಾಡಿದ ಪ್ರಣಿತಾ.

08 July 2025

Pic credit - instagram

Author: Madankumar

ಪ್ರಣಿತಾ ಸುಭಾಷ್ ಕೆಲಸಕ್ಕೆ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ.

ಪ್ರಣಿತಾ ಸುಭಾಷ್

Pic credit - instagram

ಈ ರಜೆ ತುಂಬಾ ಅಗತ್ಯವಾಗಿತ್ತು ಎಂದಿದ್ದಾರೆ ಪ್ರಣಿತಾ ಸುಭಾಷ್.

ಅತ್ಯಗತ್ಯ ರಜೆ

Pic credit - instagram

ಮಗಳು ಆರ್ನಾ ಜೊತೆ ಪ್ರಣಿತಾ ಸುಭಾಷ್ ಅವರು ಸುತ್ತಾಡಿದ್ದಾರೆ.

ಮಗಳೊಂದಿಗೆ

Pic credit - instagram

ಮಾಲ್ಡೀವ್ಸ್ ಪ್ರವಾಸದ ಫೋಟೋಗಳನ್ನು ಪ್ರಣಿತಾ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಪ್ರಣಿತಾ ಸುಭಾಷ್ ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ವಿವಿಧ ಸ್ಥಳಗಳು

Pic credit - instagram

ಪ್ರವಾಸದಲ್ಲೂ ಪ್ರಣಿತಾ ಅವರು ಯೋಗ ಮಾಡೋದು ತಪ್ಪಿಸಿಲ್ಲ.

ಯೋಗ ತಪ್ಪಿಸಿಲ್ಲ

Pic credit - instagram

ಮೊದಲ ಪ್ರವಾಸ ಮಗಳಿಗೆ ಇಷ್ಟವಾಯ್ತು ಎಂದು ಪ್ರಣಿತಾ ಹೇಳಿದ್ದಾರೆ.

ಮಗಳಿಗೆ ಇಷ್ಟವಾಯ್ತು

Pic credit - instagram

ಸಿನಿಮಾಗಳಿಂದ ಬ್ರೇಕ್ ಪಡೆದು ಕುಟುಂಬಕ್ಕೆ ಸಮಯ ನೀಡಿದ ನಟಿ.

ಕುಟುಂಬಕ್ಕಾಗಿ

Pic credit - instagram