ಕಣ್ಸನ್ನೆ ಸುಂದರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಅವಮಾನ

03 SEP 2025

By  Manjunatha

ಕಣ್ಸನ್ನೆ ಸುಂದರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್​​ಗೆ ಬಾಲಿವುಡ್​​ನಿಂದ ಅವಮಾನ

ಪ್ರಿಯಾ ಪ್ರಕಾಶ್ ವಾರಿಯರ್

ಒಂದೇ ಒಂದು ಕಣ್ಸನ್ನೆಯಿಂದ ರಾತ್ರೋ ರಾತ್ರಿ ವೈರಲ್ ಆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್.

    ರಾತ್ರೋ ರಾತ್ರಿ ವೈರಲ್

ಅದಾದ ಬಳಿಕ ತೆಲುಗು, ತಮಿಳು, ಕನ್ನಡದ ಕೆಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

 ಕೆಲವಾರು ಸಿನಿಮಾಗಳಲ್ಲಿ

ಮಲಯಾಳಂನ ಬಲು ಜನಪ್ರಿಯ ನಟಿಯರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಸಹ ಒಬ್ಬರು. 

     ಬಲು ಜನಪ್ರಿಯ ನಟಿ

ಪವನ್ ಕಲ್ಯಾಣ್, ತಮಿಳಿನ ಅಜಿತ್, ಹಿಂದಿಯ ಸಿನಿಮಾ ಹೀಗೆ ಹಲವು ಭಾಷೆಗಳಲ್ಲಿ ನಾಯಕಿಯಾಗಿ ಪ್ರಿಯಾ ನಟಿಸಿದ್ದಾರೆ.

 ಸ್ಟಾರ್ ನಟರೊಡನೆ ನಟನೆ

ಆದರೆ ಇತ್ತೀಚೆಗೆ ಬಿಡುಗಡೆ ಆದ ಬಾಲಿವುಡ್ ಸಿನಿಮಾ ಒಂದರ ಚಿತ್ರತಂಡ ಪ್ರಿಯಾ ಪ್ರಕಾಶ್ ವಾರಿಯರ್​​ಗೆ ಅವಮಾನ ಮಾಡಿದೆ.

      ಬಾಲಿವುಡ್ ಸಿನಿಮಾ

ಜಾನ್ಹವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ‘ಪರಮ್ ಸುಂದರಿ’ ಸಿನಿಮಾದಿಂದ ಪ್ರಿಯಾಗೆ ಅವಮಾನ ಆಗಿದೆ.

‘ಪರಮ್ ಸುಂದರಿ’ ಸಿನಿಮಾ

ನಾಯಕಿಯಾಗಿ ನಟಿಸುತ್ತಿರುವ ಪ್ರಿಯಾ ಅವರನ್ನು ಕೇವಲ ಸಣ್ಣ ಎಕ್​ಸ್ಟ್ರಾ ಪಾತ್ರಕ್ಕೆ ಪರಮ್ ಸುಂದರಿ ಸಿನಿಮಾನಲ್ಲಿ ಬಳಸಲಾಗಿದೆ.

      ಸಣ್ಣ ಪಾತ್ರಕ್ಕೆ ಬಳಕೆ

ಪರಮ್ ಸುಂದರಿ ಸಿನಿಮಾನಲ್ಲಿ ಡೈಲಾಗ್ ಇಲ್ಲದ, ಒಂದು ಸೆಕೆಂಡ್​​ನ ಪಾತ್ರವನ್ನು ಪ್ರಿಯಾ ಪ್ರಕಾಶ್​​ಗೆ ನೀಡಲಾಗಿದೆ.

ಡೈಲಾಗ್ ಇಲ್ಲದ ಪಾತ್ರದಲ್ಲಿ

ಸ್ಥಳೀಯ ನಟಿಗೆ ಆಗಿರುವ ಅವಮಾನವನ್ನು ಕೇರಳಿಗರು ಖಂಡಿಸಿದ್ದು, ಬಾಲಿವುಡ್ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

       ಕೆರಳಿದ ಕೇರಳಿಗರು