09 June 2025
Pic credit - instagram
Author: Madankumar
ಬಿಡುವಿನ ವೇಳೆಯಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಸುತ್ತಾಡುತ್ತಿದ್ದಾರೆ.
Pic credit - instagram
ಅಲೆಗಳ ಜೊತೆ ಆಟವಾಡುತ್ತಾ ಎಂಜಾಯ್ ಮಾಡಿದ ಫೇಮಸ್ ನಟಿ.
Pic credit - instagram
ನೀಲಿ ಕಡಲಿನಲ್ಲಿ ಪ್ರಿಯಾ ವಾರಿಯರ್ ಫೋಟೋಶೂಟ್ ಮಾಡಿದ್ದಾರೆ.
Pic credit - instagram
ಪ್ರಿಯಾ ಅವರ ಗ್ಲಾಮರ್ ಲುಕ್ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
Pic credit - instagram
ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾ.
Pic credit - instagram
ಕನ್ನಡದ ಸಿನಿಮಾಗಳಲ್ಲೂ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದಾರೆ.
Pic credit - instagram
ಇನ್ಸ್ಗ್ರಾಮ್ನಲ್ಲಿ ಪ್ರಿಯಾ ಅವರಿಗೆ 77 ಲಕ್ಷ ಫಾಲೋವರ್ಸ್ ಇದ್ದಾರೆ.
Pic credit - instagram
ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ಈಗ 25 ವರ್ಷ ವಯಸ್ಸು.
Pic credit - instagram