ಮುಗಿಲೆತ್ತರದಲ್ಲಿ ಹುಟ್ಟುಹಬ್ಬ ಆಚರಿಸಿದ ನಟಿ ಪ್ರಿಯಾಮಣಿ.

Author: Madankumar

12 June 2026

Pic credit - instagram/pillumani

ಪ್ರಿಯಾಮಣಿ ಇತ್ತೀಚೆಗೆ 42ನೇ ವರ್ಷದ ಜನ್ಮದಿನ ಆಚರಿಸಿಕೊಂಡರು.

42ನೇ ಜನ್ಮದಿನ

Pic credit - instagram/pillumani

ಪತಿ ಮುಸ್ತಫಾ ರಾಜ್ ಜೊತೆ ಬರ್ತ್​ಡೇ ಪಾರ್ಟಿ ಮಾಡಿರುವ ನಟಿ.

ಪತಿಯ ಜೊತೆ

Pic credit - instagram/pillumani

ಹುಟ್ಟುಹಬ್ಬ ಆಚರಿಸಿದ ಫೋಟೋಸ್ ಪೋಸ್ಟ್ ಮಾಡಿದ ಪ್ರಿಯಾಮಣಿ.

ಫೋಟೋಗಳು

Pic credit - instagram/pillumani

ನ್ಯೂಯಾರ್ಕ್​ನಲ್ಲಿ ನಡೆಯಿತು ನಟಿಯ ಅದ್ದೂರಿ ಬರ್ತ್​​ಡೇ ಪಾರ್ಟಿ.

ನ್ಯೂಯಾರ್ಕ್​ನಲ್ಲಿ

Pic credit - instagram/pillumani

ಟೈಮ್ಸ್ ಸ್ಕ್ವೇರ್ ಐಷಾರಾಮಿ ಸ್ಥಳದಲ್ಲಿ ಎಂಜಾಯ್ ಮಾಡಿದ ನಟಿ.

ಟೈಮ್ಸ್ ಸ್ಕ್ವೇರ್

Pic credit - instagram/pillumani

ಬಹುಭಾಷೆಯ ಚಿತ್ರರಂಗದಲ್ಲಿ ಪ್ರಿಯಾಮಣಿ ಅವರಿಗೆ ಬೇಡಿಕೆ ಇದೆ.

ಬಹುಭಾಷಾ ನಟಿ

Pic credit - instagram/pillumani

ವೆಬ್ ಸಿರೀಸ್​ಗಳ ಮೂಲಕ ಒಟಿಟಿಯಲ್ಲೂ ಖ್ಯಾತಿ ಪಡೆದ ಕಲಾವಿದೆ.

ಒಟಿಟಿಯಲ್ಲೂ

Pic credit - instagram/pillumani

ಚಿತ್ರರಂಗದಲ್ಲಿ ಪ್ರಿಯಾಮಣಿಗೆ 2 ದಶಕಗಳಿಗೂ ಹೆಚ್ಚು ಅನುಭವವಿದೆ.

ಅನುಭವಿ ನಟಿ

Pic credit - instagram/pillumani