ಹಾಲಿವುಡ್ ಸಿನಿಮಾ ಪ್ರಚಾರದಲ್ಲಿ ಸಖತ್ ಮಿಂಚಿದ ಪ್ರಿಯಾಂಕಾ ಚೋಪ್ರಾ

25 June 2025

By  Manjunatha

ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಈಗ ಸೆಟಲ್ ಆಗಿರುವುದು ಹಾಲಿವುಡ್​ನಲ್ಲಿ.

ಭಾರತದ ನಟಿ ಪ್ರಿಯಾಂಕಾ

ಹಾಲಿವುಡ್​ನ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ.

ಹಾಲಿವುಡ್​ನ ಸಿನಿಮಾಗಳು

ಇದೀಗ ಅವರ ನಟನೆಯ ಆಕ್ಷನ್ ಕಾಮಿಡಿ ಸಿನಿಮಾ ‘ಹೆಡ್ಸ ಆಫ್ ದಿ ಸ್ಟೇಟ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.

  ಆಕ್ಷನ್ ಕಾಮಿಡಿ ಸಿನಿಮಾ

ಸಿನಿಮಾದ ಪ್ರಚಾರ ಕಾರ್ಯಗಳು ಪ್ರಾರಂಭವಾಗಿದ್ದು, ನಟಿ ಪ್ರಿಯಾಂಕಾ ಚೋಪ್ರಾ ಇತರೆ ನಟರೊಡನೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಸಿನಿಮಾದ ಪ್ರಚಾರ ಕಾರ್ಯ

ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿ ಆಗಿದ್ದರು.

ಅಮೆಜಾನ್ ಪ್ರೈಂ ಸಿನಿಮಾ

ಇದೀಗ ಸಿನಿಮಾ ಪ್ರಚಾರಕ್ಕಾಗಿ ಹಾಲಿವುಡ್​ನ ಜನಪ್ರಿಯ ಟಾಕ್ ಶೋ ಜಿಮ್ಮಿ ಫ್ಯಾಲನ್ ಶೋನಲ್ಲಿ ಪ್ರಿಯಾಂಕಾ ಭಾಗಿ ಆಗಲಿದ್ದಾರೆ.

     ಜಿಮ್ಮಿ ಫ್ಯಾಲನ್ ಶೋ

ಜಿಮ್ಮಿ ಫಾಲನ್​ ಶೋನ ಶೂಟಿಂಗ್​​ನಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿ ಆಗಿದ್ದು, ಜಿಮ್ಮಿ ಜೊತೆಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಭಾಗಿ

ಪ್ರಿಯಾಂಕಾ ಚೋಪ್ರಾ, ಜಾನ್ ಸೀನಾ, ಇಬ್ರಿಸ್ ಎಲ್ಬಾ ನಟನೆಯ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾ ಜುಲೈ 2 ರಂದು ಬಿಡುಗಡೆ ಆಗಲಿದೆ.

       ಹೆಡ್ಸ್ ಆಫ್ ಸ್ಟೇಟ್