ಪ್ರಿಯಾಂಕಾ ಚೋಪ್ರಾ ಹೂಡಿಕೆ ಮಾಡಿರುವ ಬ್ಯುಸಿನೆಸ್​​ಗಳ ಪಟ್ಟಿ ಇಲ್ಲಿದೆ ನೋಡಿ

17 July 2026

By  Manjunatha

ಪ್ರಿಯಾಂಕಾ ಚೋಪ್ರಾ ಅದ್ಭುತ ನಟಿ, ಬಾಲಿವುಡ್​ ಮಾತ್ರವಲ್ಲ, ಹಾಲಿವುಡ್​​ನಲ್ಲೂ ಮಿಂಚುತ್ತಿದ್ದಾರೆ.

    ಪ್ರಿಯಾಂಕಾ ಚೋಪ್ರಾ

ಅದ್ಭುತ ನಟಿ ಆಗಿರುವ ಜೊತೆಗೆ ಅದ್ಭುತ ಉದ್ಯಮಿಯೂ ಆಗಿರುವ ಅವರು ಹಲವಾರು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ.

   ಒಳ್ಳೆಯ ಉದ್ಯಮಿ ಸಹ

ಬಲು ಪ್ರಸಿದ್ಧ ಡೇಟಿಂಗ್ ಅಪ್ಲಿಕೇಶನ್ ಆಗಿರುವ ಬಂಬಲ್​​ನಲ್ಲಿ ನಲ್ಲಿ ಪ್ರಿಯಾಂಕಾ ಚೋಪ್ರಾ ಹೂಡಿಕೆ ಮಾಡಿದ್ದಾರೆ.

    ಡೇಟಿಂಗ್ ಅಪ್ಲಿಕೇಶನ್

ಹಾಲರ್ಬರ್ಟ್ ಸ್ಕೂಲ್ ಆಫ್ ಸಾಫ್ಟ್​​ವೇರ್ ಇಂಜಿನಿಯರಿಂಗ್ ಹೆಸರಿನ ಕೋಡಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ ಪಿಸಿ.

       ಕೋಡಿಂಗ್ ಶಿಕ್ಷಣ

ಸೋನಾ ಹೆಸರಿನ ಭಾರತೀಯ ರೆಸ್ಟೊರೆಂಟ್ ಚೇನ್​​ ಮತ್ತು ಹೋಮ್ ಡೆಕೋರ್ ಮಾರಾಟ ಸಂಸ್ಥೆಯ ಮಾಲಕಿ ಪ್ರಿಯಾಂಕಾ.

      ರೆಸ್ಟೊರೆಂಟ್ ಚೇನ್

ಅನೊಮಲೈ ಹೇರ್​​ಕೇರ್ ಹೆಸರಿನ ಕಾಸ್ಮೆಟಿ ಬ್ರ್ಯಾಂಡಿನ ಮಾಲಕಿಯೂ ಆಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

  ಅನೊಮಲೈ ಹೇರ್​​ಕೇರ್

ಅಮೆರಿಕ ಮೂಲದ ‘ಅಪಾರ್ಟ್​​ಮೆಂಟ್ ಲಿಸ್ಟ್’ ಹೆಸರಿನ ರಿಯಲ್ ಎಸ್ಟೇಟ್​​ಗೆ ಸಂಬಂಧಿತ ಸಂಸ್ಥೆಯ ಮೇಲೂ ಪ್ರಿಯಾಂಕಾ ಹೂಡಿಕೆ ಮಾಡಿದ್ದಾರೆ.

  ‘ಅಪಾರ್ಟ್​​ಮೆಂಟ್ ಲಿಸ್ಟ್’

ಇದು ಮಾತ್ರವೇ ಅಲ್ಲದೆ ಫ್ಯಾಷನ್, ಭಾರತದಲ್ಲಿ ರಿಯಲ್ ಎಸ್ಟೇಟ್ ಹಾಗೂ ನಿರ್ಮಾಣ ಸಂಸ್ಥೆಯ ಮಾಲೀಕತ್ವ ಹೊಂದಿದ್ದಾರೆ.

       ನಿರ್ಮಾಣ ಸಂಸ್ಥೆ