16 November 2025
Pic credit - instagram
Author: Madankumar
ಗ್ಲೋಬ್ ಟ್ರಾಟರ್ ಇವೆಂಟ್ನಲ್ಲಿ ಬಿಳಿ ಬಟ್ಟೆ ಧರಿಸಿದ ಪ್ರಿಯಾಂಕಾ ಚೋಪ್ರಾ.
Pic credit - instagram
ಅಮೆರಿಕಾದಲ್ಲಿ ನೆಲೆಸಿದ್ದರೂ ಅಭಿಮಾನಿಗಳ ಪಾಲಿನ ದೇಸಿ ಗರ್ಲ್ ಇವರು.
Pic credit - instagram
ನಟಿ ಪ್ರಿಯಾಂಕಾ ಚೋಪ್ರಾ ಅವರ ಹೊಸ ಫೋಟೋಗಳು ವೈರಲ್ ಆಗಿವೆ.
Pic credit - instagram
ಮಹೇಶ್ ಬಾಬು ಜೊತೆ ಪ್ರಿಯಾಂಕಾ ನಟಿಸುತ್ತಿರುವ ಸಿನಿಮಾ ‘ವಾರಾಣಸಿ’.
Pic credit - instagram
ಬಹಳ ಅದ್ದೂರಿ ಕಾರ್ಯಕ್ರಮದಲ್ಲಿ ಈ ಸಿನಿಮಾದ ಟೈಟಲ್ ರಿಲೀಸ್ ಆಗಿದೆ.
Pic credit - instagram
ದೊಡ್ಡ ಗ್ಯಾಪ್ ಬಳಿಕ ಪ್ರಿಯಾಂಕಾ ಒಪ್ಪಿಕೊಂಡ ಭಾರತೀಯ ಸಿನಿಮಾ ಇದು.
Pic credit - instagram
ಈಗಾಗಲೇ ಪ್ರಿಯಾಂಕಾ ಚೋಪ್ರಾ ಅವರ ಫಸ್ಟ್ ಲುಕ್ ಗಮನ ಸೆಳೆದಿದೆ.
Pic credit - instagram
ಈ ಸಿನಿಮಾದ ಮೇಲೆ ಪ್ರಿಯಾಂಕಾ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ.
Pic credit - instagram