ಹೊಸ ಹಾಲಿವುಡ್ ಸಿನಿಮಾ ಘೋಷಿಸಿದ ನಟಿ ಪ್ರಿಯಾಂಕಾ ಚೋಪ್ರಾ

21 June 2026

By  Manjunatha

ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ನಿಂದ ದೂರಾಗಿ ಹಾಲಿವುಡ್​​ನಲ್ಲಿ ಬಹುತೇಕ ಸೆಟಲ್ ಆಗಿಬಿಟ್ಟಿದ್ದಾರೆ.

    ಪ್ರಿಯಾಂಕಾ ಚೋಪ್ರಾ

ಆದರೆ ಇದೀಗ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ‘ವಾರಣಾಸಿ’ ಸಿನಿಮಾ

‘ವಾರಣಾಸಿ’ ಸಿನಿಮಾನಲ್ಲಿ ನಟಿಸುವ ಜೊತೆಗೆ ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

     ಹಾಲಿವುಡ್ ಸಿನಿಮಾ

ಇದೀಗ ಪ್ರಿಯಾಂಕಾ ಚೋಪ್ರಾ ತಮ್ಮ ಹೊಸ ಹಾಲಿವುಡ್ ಸಿನಿಮಾದ ಘೋಷಣೆ ಮಾಡಿದ್ದಾರೆ.

     ಸಿನಿಮಾದ ಘೋಷಣೆ

ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ತಾವು ಹಾಲಿವುಡ್ ಸ್ಟಾರ್ ನಟಿ ಜೊತೆ ನಟಿಸುತ್ತಿರುವುದಾಗಿ ಹೇಳಿದ್ದಾರೆ.

   ಹಾಲಿವುಡ್ ಸ್ಟಾರ್ ನಟಿ

ಹಾಲಿವುಡ್ ಸೂಪರ್ ಸ್ಟಾರ್ ನಟಿ ಆಂಜೆಲಿನಾ ಜೂಲಿಯ ಮುಂದಿನ ಸಿನಿಮಾನಲ್ಲಿ ಪ್ರಿಯಾಂಕಾ ಸಹ ಇದ್ದಾರಂತೆ.

   ನಟಿ ಆಂಜೆಲಿನಾ ಜೂಲಿ

ಆಂಜೆಲಿನಾ ಜೂಲಿ, ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳಿಗೆ ಖ್ಯಾತರು. ಅವರ ಜೊತೆ ಈಗ ಪ್ರಿಯಾಂಕಾ ಕೈಜೋಡಿಸುತ್ತಿದ್ದಾರೆ.

  ಮಹಿಳಾ ಪ್ರಧಾನ ಆಕ್ಷನ್

ಇದರ ಹೊರತಾಗಿ ಪ್ರಿಯಾಂಕಾ ಚೋಪ್ರಾ ಇನ್ನೂ ಎರಡು ಹೊಸ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹೊಸ ಹಾಲಿವುಡ್ ಸಿನಿಮಾ