ಪ್ರಿಯಾಂಕಾ ಚೋಪ್ರಾ 43ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದು ಹೀಗೆ

20 July 2025

Pic credit - instagram

Author: Madankumar

ಸಮುದ್ರದ ತಡದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಎಂಜಾಯ್ ಮಾಡಿದ್ದಾರೆ.

ಬೀಚ್​ನಲ್ಲಿ

Pic credit - instagram

ಪತಿ ನಿಕ್ ಜೋನಸ್ ಜೊತೆಯಲ್ಲಿ ಪ್ರಿಯಾಂಕಾ ಮೋಜು-ಮಸ್ತಿಯ ಸಮಯ.

ಗಂಡನ ಜೊತೆ

Pic credit - instagram

ಪ್ರಿಯಾಂಕಾ ಚೋಪ್ರಾ ಅವರು ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಬಿಕಿನಿ ಲುಕ್

Pic credit - instagram

ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದವರಿಗೆ ಪ್ರಿಯಾಂಕ ಧನ್ಯವಾದ ತಿಳಿಸಿದ್ದಾರೆ.

ಧನ್ಯವಾದಗಳು

Pic credit - instagram

43ರ ಪ್ರಾಯದಲ್ಲೂ ಗ್ಲಾಮರಸ್ ಆಗಿ ಮಿಂಚುತ್ತಿರುವ ಸುರ ಸುಂದರಿ ಪ್ರಿಯಾಂಕಾ.

ಸುರ ಸುಂದರಿ

Pic credit - instagram

ಪ್ರಿಯಾಂಕಾ ಚೋಪ್ರಾ ಅವರ ಹೊಸ ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ..

ಫೋಟೋಗಳು

Pic credit - instagram

ಪ್ರಿಯಾಂಕಾ ಅವರು ಈಗ ಹಾಲಿವುಡ್ ಪ್ರಾಜೆಕ್ಟ್​ಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ.

ಹಾಲಿವುಡ್ನಲ್ಲಿ

Pic credit - instagram

ಎಸ್​ಎಸ್​ಎಂಬಿ 29 ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ.

SSMB 29

Pic credit - instagram