ಸಖತ್ ಎಂಜಾಯ್ ಮಾಡಿದ ಪ್ರಿಯಾಂಕಾ ಚೋಪ್ರಾ; ಫೋಟೋಗಳೇ ಸಾಕ್ಷಿ.

22 July 2025

Pic credit - instagram

Author: Madankumar

ಪ್ರಿಯಾಂಕಾ ಚೋಪ್ರಾ ಅವರು ಫ್ಯಾಮಿಲಿ ಜೊತೆ ಟ್ರಿಪ್ ಮಾಡಿದ್ದಾರೆ.

ಫ್ಯಾಮಿಲಿ ಜೊತೆ

Pic credit - instagram

ಹುಟ್ಟುಹಬ್ಬದ ಪ್ರಯುಕ್ತ ಪ್ರವಾಸಕ್ಕೆ ತೆರಳಿದ ದೇಸಿ ಗರ್ಲ್​ ಪ್ರಿಯಾಂಕಾ.

ಹುಟ್ಟುಹಬ್ಬಕ್ಕೆ

Pic credit - instagram

ಇದು ಅತ್ಯುತ್ತಮ ಟ್ರಿಪ್ ಆಗಿತ್ತು ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ.

ಬೆಸ್ಟ್ ಟ್ರಿಪ್

Pic credit - instagram

ಬೀಚ್​ನಲ್ಲಿ ಬಿಕಿನಿ ಧರಿಸಿ ಬಿಂದಾಸ್ ಪೋಸ್ ನೀಡಿರುವ ಸುರ ಸುಂದರಿ.

ಬಿಕಿನಿ ಧರಿಸಿ

Pic credit - instagram

ಈಗ 43ನೇ ವರ್ಷಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಕಾಲಿಟ್ಟಿದ್ದಾರೆ.

ವಯಸ್ಸು ಎಷ್ಟು?

Pic credit - instagram

ಮದುವೆ ಬಳಿಕ ಅಮೆರಿಕದಲ್ಲೇ ಪ್ರಿಯಾಂಕಾ ಅವರು ಸೆಟ್ಲ್ ಆಗಿದ್ದಾರೆ.

ಅಮೆರಿಕದಲ್ಲೇ

Pic credit - instagram

ಪ್ರಿಯಾಂಕಾ ಚೋಪ್ರಾ ಅವರಿಗೆ ಬಣ್ಣದ ಲೋಕದಲ್ಲಿ ಭಾರಿ ಬೇಡಿಕೆ.

ಭಾರೀ ಬೇಡಿಕೆ

Pic credit - instagram

ಪ್ರಿಯಾಂಕಾ ಭಾರತದಲ್ಲಿ ಸಿನಿಮಾ ಒಪ್ಪಿಕೊಳ್ಳುವುದು ಅತಿ ಅಪರೂಪ.

ಅತಿ ಅಪರೂಪ

Pic credit - instagram