ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್: ಆಪ್ತರ ಹಣ ಲೂಟಿ.

14 September 2025

Pic credit - instagram

Author: Madankumar

ಸೈಬರ್ ಖದೀಮರಿಂದ ಪ್ರಿಯಾಂಕಾ ಉಪೇಂದ್ರಗೆ ತೊಂದರೆ ಆಗಿದೆ.

ಸೈಬರ್ ವಂಚನೆ

Pic credit - instagram

ಆಪ್ತರಿಗೆ ಸಂದೇಶ ಕಳಿಸಿ ಹಣ ನೀಡುವಂತೆ ಮನವಿ ಮಾಡಲಾಗಿದೆ.

ಆಪ್ತರಿಗೆ ಸಂದೇಶ

Pic credit - instagram

ಈ ಮೋಸದ ಜಾಲಕ್ಕೆ ಸಿಕ್ಕ ಹಲವರು ಹಣ ಕಳೆದುಕೊಂಡಿದ್ದಾರೆ.

ಮೋಸದ ಜಾಲ

Pic credit - instagram

ಉಪ್ಪಿ ಮಗ ಆಯುಷ್ ಕೂಡ 55 ಸಾವಿರ ರೂ. ಕಳೆದುಕೊಂಡರು.

ಆಯುಷ್ ಉಪೇಂದ್ರ

Pic credit - instagram

ಸದಾಶಿವನಗರದ ಪೊಲೀಸ್ ಠಾಣೆಗೆ ಉಪೇಂದ್ರ ದೂರ ಕೊಟ್ಟಿದ್ದಾರೆ.

ದೂರು ದಾಖಲು

Pic credit - instagram

ಎಲ್ಲರೂ ಹುಷಾರಾಗಿರಿ ಎಂದು ಉಪೇಂದ್ರ ಸಂದೇಶ ನೀಡಿದ್ದಾರೆ.

ಹುಷಾರಾಗಿರಿ..

Pic credit - instagram

ಉಪ್ಪಿ ಕುಟುಂಬಕ್ಕೆ ತೊಂದರೆ ನೀಡಿದ ಹ್ಯಾಕರ್ ನಂಬರ್ ಇದು.

ಇದೇ ನಂಬರ್

Pic credit - instagram

ಸೈಬರ್ ಖದೀಮರನ್ನು ಪತ್ತೆಹಚ್ಚಲು ಪೊಲೀಸರ ತನಿಖೆ ಜಾರಿಯಲ್ಲಿದೆ.

ತನಿಖೆ ಆಗುತ್ತಿದೆ

Pic credit - instagram