‘ಆ ಸಿನಿಮಾ ಗೆದ್ದಿದ್ದು ತೆಲುಗು ಸ್ಟಾರ್ ಇಂದಲ್ಲ, ಶ್ರೀಲೀಲಾ ಇಂದ’

12 Apr 2025

By  Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಟಾಲಿವುಡ್​ನ ಬಲು ಬೇಡಿಕೆಯ ನಟಿ, ಇತ್ತೀಚೆಗೆ ಬಾಲಿವುಡ್​ಗೂ ಸಹ ಕಾಲಿಟ್ಟಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ನಟಿ ಶ್ರೀಲೀಲಾ ತೆಲುಗಿನಲ್ಲಿ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಆದರೆ ಅವರಿಗೆ ಬೇಡಿಕೆ ಹೆಚ್ಚಾಗಿದ್ದು ರವಿತೇಜ ಸಿನಿಮಾ ಮೂಲಕ.

ಹಲವು ಸ್ಟಾರ್ ನಟರೊಟ್ಟಿಗೆ

ರವಿತೇಜ ನಟನೆಯ ‘ಧಮಾಕಾ’ ಸಿನಿಮಾ ಮೂಲಕ ಶ್ರೀಲೀಲಾಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿತು.

       ‘ಧಮಾಕಾ’ ಸಿನಿಮಾ

‘ಧಮಾಕಾ’ ಸಿನಿಮಾ ಸಖತ್ ಹಿಟ್ ಆಯ್ತು, ಆ ಸಿನಿಮಾದಲ್ಲಿ ಶ್ರೀಲೀಲಾ ನಟನೆ, ಡ್ಯಾನ್ಸ್ ಪ್ರೇಕ್ಷಕರಿಗೆ ಇಷ್ಟವಾಯ್ತು.

ಧಮಾಕಾ’ ಸಿನಿಮಾ  ಹಿಟ್

ಇದೀಗ ಹಿರಿಯ ನಿರ್ಮಾಪಕರೊಬ್ಬರು ಸಂದರ್ಶನದಲ್ಲಿ ಮಾತನಾಡಿ, ‘ಧಮಾಕಾ’ ಸಿನಿಮಾ ಗೆದ್ದಿದ್ದೇ ಶ್ರೀಲೀಲಾ ಅವರಿಂದ ಎಂದಿದ್ದಾರೆ.

ಶ್ರೀಲೀಲಾ ಕಾರಣಕ್ಕೆ ಗೆಲುವು

ರವಿತೇಜ ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ ಆದರೆ ‘ಧಮಾಕಾ’ ಸಿನಿಮಾ ಗೆದ್ದಿದ್ದಕ್ಕೆ ಶ್ರೀಲೀಲಾ ಕಾರಣ ಎಂದಿದ್ದಾರೆ.

   ಅಭಿಮಾನಿಗಳು ಒಪ್ಪಲ್ಲ

ಶ್ರೀಲೀಲಾ ಅವರ ಡ್ಯಾನ್ಸ್ ಮತ್ತು ಅವರ ರೊಮ್ಯಾನ್ಸ್, ನಟನೆ ಎಲ್ಲ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು, ಅವರೇ ಸಿನಿಮಾ ಗೆಲ್ಲಿಸಿದ್ದು ಎಂದಿದ್ದಾರೆ.

ಡ್ಯಾನ್ಸ್ ಮತ್ತು  ರೊಮ್ಯಾನ್ಸ್

ಶ್ರೀಲೀಲಾ ಈಗ ಬಾಲಿವುಡ್​ನಲ್ಲಿ ಬ್ಯುಸಿ ಆಗುತ್ತಿದ್ದಾರೆ. ಬಾಲಿವುಡ್​ನಲ್ಲಿ ಅವರು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಬಾಲಿವುಡ್​ನಲ್ಲಿ ಬ್ಯುಸಿ