ಜೀವನದ ಅತ್ಯುತ್ತಮ ಅವಕಾಶ ಒದಗಿ ಬಂದಿದೆ ಎಂದ ನಟಿ ರಾಶಿ ಖನ್ನಾ

26 June 2026

By  Manjunatha

ರಾಶಿ ಖನ್ನಾ, ಬಲು ಜನಪ್ರಿಯ ನಟಿ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಬಲು ಜನಪ್ರಿಯ ನಟಿ

ತೆಲುಗಿನ ಹಲವು ಸೂಪರ್ ಸ್ಟಾರ್ ನಟರೊಟ್ಟಿಗೆ ನಟಿಸಿದ್ದರೂ ಸಹ ದೊಡ್ಡ ಜನಪ್ರಿಯತೆ ಅವರಿಗೆ ದೊರೆತಿಲ್ಲ.

     ದೊಡ್ಡ ಜನಪ್ರಿಯತೆ

ಸೌಂದರ್ಯ ಮತ್ತು ಪ್ರತಿಭೆ ಎರಡೂ ಹೊಂದಿರುವ ಕೆಲವೇ ನಟಿಯರಲ್ಲಿ ರಾಶಿ ಖನ್ನಾ ಸಹ ಒಬ್ಬರು.

 ಸೌಂದರ್ಯ ಮತ್ತು ಪ್ರತಿಭೆ

ಇದೀಗ ಬಲು ದೊಡ್ಡ ಸಿನಿಮಾ ಒಂದರ ಭಾಗವಾಗಿದ್ದಾರೆ ನಟಿ ರಾಶಿ ಖನ್ನಾ, ಖುದ್ದು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಬಲು ದೊಡ್ಡ ಸಿನಿಮಾ

ರಜನೀಕಾಂತ್ ನಟಿಸಿ ಕಮಲ್ ಹಾಸನ್ ನಿರ್ಮಿಸುತ್ತಿರುವ ‘ಧರ್ಮನ್’ ಸಿನಿಮಾನಲ್ಲಿ ರಾಶಿ ಖನ್ನಾ ನಟಿಸುತ್ತಿದ್ದಾರೆ.

    ರಜನೀಕಾಂತ್ ಜೊತೆಗೆ

ಈ ಸಿನಿಮಾನಲ್ಲಿ ರಾಶಿ ಖನ್ನಾ ಜೊತೆಗೆ ಸಿಮ್ರನ್ ಸಹ ನಟಿಸುತ್ತಿದ್ದಾರೆ. ರಾಶಿ ಅವರೂ ಸಹ ಇದ್ದಾರೆ.

     ರಾಶಿ ಖನ್ನಾ ಸಿಮ್ರನ್

ರಾಶಿ ಖನ್ನಾ, ರಜನೀಕಾಂತ್ ಪುತ್ರಿ ಅಥವಾ ಪುತ್ರಿ ಸಮಾನ ಎಂಬಂಥ ಪಾತ್ರದಲ್ಲಿ ನಟಿಸಲಿದ್ದಾರಂತೆ

     ರಜನೀಕಾಂತ್ ಪುತ್ರಿ?

ಇದು ನನ್ನ ಜೀವಮಾನದಲ್ಲಿಯೇ ಒದಗಿಬಂದಿರುವ ಅತಿ ದೊಡ್ಡ ಅವಕಾಶ ಎಂದು ರಾಶಿ ಖನ್ನಾ ಹೇಳಿದ್ದಾರೆ.

    ಅತಿ ದೊಡ್ಡ ಅವಕಾಶ