Pic credit - Instagram

Author: Rajesh Duggumane

21 May 2025

ರಾಶಿ ಖನ್ನಾ ಮೂಗಲ್ಲಿ ರಕ್ತ; ಅಯ್ಯೋ ಅವರಿಗೇನಾಯ್ತು?

ರಾಶಿ ಖನ್ನಾ 

ರಾಶಿ ಖನ್ನಾ ಗಾಯಗಳಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಸಿನಿಮಾ ಶೂಟಿಂಗ್ 

ಹೊಸ ಸಿನಿಮಾ ಶೂಟಿಂಗ್ ಚಿತ್ರದ ಸೆಟ್​ನ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. 

ಕೈಗೂ ಗಾಯ 

ರಾಶಿ ಖನ್ನಾ ಕೈಗೂ ಗಾಯಗಳು ಆಗಿವೆ. ಇದು ನಿಜವಾದ ಗಾಯವಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. 

ಗ್ಲಾಮರಸ್ ಬೆಡಗಿ 

ರಾಶಿ ಖನ್ನಾ ಅವರು ಸದಾ ಗ್ಲಾಮರಸ್ ಫೋಟೋಗಳ ಮೂಲಕವೇ ಗಮನ ಸೆಳೆಯುವವರು. 

ಆ್ಯಕ್ಷನ್ ಚಿತ್ರ 

ಈಗ ರಾಶಿ ಖನ್ನಾ ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. 

ಮೇಕಪ್ ಮೂಲಕ 

ಬಣ್ಣಗಳ ಬಳಕೆ ಮಾಡಿಕೊಂಡು ಗಾಯ ಆದಂತೆ ತೋರಿಸೋದು ಈಗಿನ ಕಾಲದಲ್ಲಿ ತುಂಬಾನೇ ಸುಲಭ. 

ವೆಬ್ ಸೀರಿಸ್ 

ರಾಶಿ ಖನ್ನಾ ಅವರು ವೆಬ್ ಸೀರಿಸ ಮೂಲಕವೇ ಫೇಮಸ್ ಆಗಿದ್ದಾರೆ.

ದಕ್ಷಿಣ ಭಾರತ 

000000