ಕೆಟ್ಟ ಪದ ಬಳಸಿ ಟ್ರೋಲ್ ಆದ ನಟಿ ರಾಶಿ ಖನ್ನಾ, ನಟಿ ಹೇಳಿದ್ದೇನು?

14 OCT 2025

By  Manjunatha

ರಾಶಿ ಖನ್ನಾ ದಕ್ಷಿಣದ ಜನಪ್ರಿಯ ನಟಿಯರಲ್ಲಿ ಒಬ್ಬರು, ತೆಲುಗು, ತಮಿಳಿನ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

  ದಕ್ಷಿಣದ ಜನಪ್ರಿಯ ನಟಿ

ಇದೀಗ ರಾಶಿ ಖನ್ನಾ ತೆಲುಗಿನ ‘ತೆಲುಸು ಕದಾ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಪ್ರಚಾರ ನಡೆಯುತ್ತಿದೆ.

  ‘ತೆಲುಸು ಕದಾ’  ಸಿನಿಮಾ

ಇತ್ತೀಚೆಗೆ ಸಿನಿಮಾದ ಪ್ರಚಾರದ ವೇಳೆ ನಟಿ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೆಟ್ಟ ಪದವೊಂದನ್ನು ಬಳಸಿದ್ದಾರೆ.

 ಕೆಟ್ಟ ಪದವೊಂದರ ಬಳಕೆ

ತೆಲುಗಿನ ಪಾಡ್​ಕಾಸ್ಟ್ ಒಂದರಲ್ಲಿ ಮಾತನಾಡಿರುವ ರಾಶಿ ಖನ್ನಾ, ತೆಲುಗಿನಲ್ಲಿ ‘ಪಿಚ್ಚಿ ಮುಂಡ’ ಎಂಬ ಬಳಸಿದ್ದಾರೆ.

      ತೆಲುಗಿನ ಪದ ಬಳಕೆ

ಈ ಪದ ಬಳಸಿದ್ದಕ್ಕೆ ರಾಶಿ ಖನ್ನಾ ಟ್ರೋಲ್ ಆಗುತ್ತಿದ್ದರು, ಕೆವರು ಕ್ಯೂಟ್ ಎಂದರೆ ಕೆಲವರು ಖಾರವಾದ ಟೀಕೆಗಿಳಿದಿದ್ದಾರೆ.

     ರಾಶಿ ಖನ್ನಾ ಟ್ರೋಲ್

ಇದೀಗ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಶಿ ಖನ್ನಾ, ‘ಅದು ಬೈಗುಳ ಎಂಬುದು ಗೊತ್ತಿರಲಿಲ್ಲ’ ಎಂದಿದ್ದಾರೆ ನಟಿ.

     ಸ್ಪಷ್ಟನೆ ಕೊಟ್ಟ ನಟಿ

ಕನ್ನಡದ ರುಕ್ಮಿಣಿ ವಸಂತ್ ಅವರ ಪ್ರತಿಭೆ, ಸೌಂದರ್ಯವನ್ನು ಇಡೀ ದೇಶವೇ ಇದೀಗ ಗುರುತಿಸುತ್ತಿದೆ.

  ಪದದ ಅರ್ಥ ತಿಳಿಯದು

ಅಂದಹಾಗೆ ‘ತೆಲುಸು ಕದಾ’ ಸಿನಿಮಾನಲ್ಲಿ ರಾಶಿ ಖನ್ನಾ ಜೊತೆಗೆ ಕನ್ನಡತಿ ಶ್ರೀನಿಧಿ ಶೆಟ್ಟಿ ಸಹ ನಟಿಸಿದ್ದಾರೆ. ಸಿದ್ದು ಜೊನ್ನಲಗಡ್ಡ ನಾಯಕ.

   ‘ತೆಲುಸು ಕದಾ’ ಸಿನಿಮಾ