ಮೆಗಾಸ್ಟಾರ್ ಸಿನಿಮಾನಲ್ಲಿ ನಟಿಸಲಿದ್ದಾರೆಯೇ ನಟಿ ರಚಿತಾ ರಾಮ್?

06 June 2026

By  Manjunatha

ರಚಿತಾ ರಾಮ್, ಕನ್ನಡದ ಸ್ಟಾರ್ ನಟಿ, ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಾರೆ ಅವರು.

      ನಟಿ ರಚಿತಾ ರಾಮ್

ರಚಿತಾ ರಾಮ್ ಅವರು ಈಗಾಗಲೇ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಬಂದಿದ್ದಾರೆ.

   ತೆಲುಗು, ತಮಿಳು ಭಾಷೆ

ಇದೀಗ ಮತ್ತೊಮ್ಮೆ ರಚಿತಾ ರಾಮ್ ಟಾಲಿವುಡ್ ಮೆಟ್ಟಿಲು ಹತ್ತಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

     ಟಾಲಿವುಡ್ ಮೆಟ್ಟಿಲು

‘ಕೂಲಿ’ ಸಿನಿಮಾನಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ನಟಿಸಿದ್ದರು ರಚಿತಾ ರಾಮ್.

     ರಜನೀಕಾಂತ್ ಜೊತೆ

ಇದೀಗ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರಂತೆ.

   ಮೆಗಾಸ್ಟಾರ್ ಚಿರಂಜೀವಿ 

ಮೆಗಾಸ್ಟಾರ್ ನಟಿಸಿ, ಕೆವಿಎನ್ ಅವರು ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿ ರಚಿತಾ ರಾಮ್ ಸಹ ನಟಿಸಲಿದ್ದಾರೆ.

      ರಚಿತಾ ರಾಮ್ ಸಹ

ಮಲಯಾಳಂ ನಟಿ ಹನಿ ರೋಸ್ ಅವರು ಸಿನಿಮಾದಿಂದ ಹೊರಹೋದ ಕಾರಣ ಅವರ ಸ್ಥಾನವನ್ನು ರಚಿತಾ ರಾಮ್ ತುಂಬಲಿದ್ದಾರೆ.

   ಕೈಕೊಟ್ಟ ಹನಿ ರೋಸ್

ಈ ಹಿಂದೆ ತೆಲುಗಿನ ಒಂದು ಸಿನಿಮಾನಲ್ಲಿ ರಚಿತಾ ನಟಿಸಿದ್ದು, ಇದು ಅವರ ಎರಡನೇ ಸಿನಿಮಾ ಆಗಲಿದೆ.

ಎರಡನೇ ಸಿನಿಮಾ ಆಗಲಿದೆ